ಸಾಧ್ವಿಗಳೆಂದರೆ ಯಾರು..? ಇವರ ಜೀವನದ ಉದ್ದೇಶಗಳೇನು..?
Spiritual: ಜೀವನದ ಸಕಲ ಖುಷಿಗಳನ್ನು ತ್ಯಜಿಸಿ, ಪರಮಾತ್ಮನ ಭಕ್ತಿಯಲ್ಲಿ ಲೀನವಾಗುವುದೇ ಸಾಧುಗಳ ಜೀವನ. ಪುರುಷರನ್ನು ಸಾಧುಗಳು ಅಂತಾ ಕರೆದರೆ, ಸ್ತ್ರೀಯರನ್ನು ಸಾಧ್ವಿಗಳು ಎಂದು ಕರೆಯುತ್ತಾರೆ. ಇಂದು ನಾವು ಸಾಧ್ವಿಗಳ ಜೀವನ ಹೇಗಿರುತ್ತದೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಭಾರತದಲ್ಲಿ ಸಾಧುಗಳಿರುವಷ್ಟು ಸಂಖ್ಯೆಯಲ್ಲಿ ಸಾಧ್ವಿಗಳಿಲ್ಲ. ಆದರೆ ಇರುವ ಸಾಧ್ವಿಗಳಲ್ಲಿ ಒಂದೆರಡು ಸಾಧ್ವಿಗಳು ಪ್ರಸಿದ್ಧರಿದ್ದಾರೆ. ಲೌಕಿಕ ಜೀವನವನ್ನು ತ್ಯಜಿಸಿ, ಪರಮಾತ್ಮನ ಭಕ್ತಿಯಲ್ಲಿ ಲೀನವಾಗುವ ಸಾಧ್ವಿಗಳು ಮೊದಲು ದೀಕ್ಷೆ ತೆಗೆದುಕೊಳ್ಳುತ್ತಾರೆ. ಒಮ್ಮೆ ದೀಕ್ಷೆ ತೆಗೆದುಕೊಂಡ ಮೇಲೆ, ಅವರಿಗೆ ಸಂಬಂಧ, ವಸ್ತು, ಆಹಾರಗಳ … Continue reading ಸಾಧ್ವಿಗಳೆಂದರೆ ಯಾರು..? ಇವರ ಜೀವನದ ಉದ್ದೇಶಗಳೇನು..?
Copy and paste this URL into your WordPress site to embed
Copy and paste this code into your site to embed