ಅಶ್ವಿನಿ ದೇವತೆಗಳು ಯಾರು..? ಇವರೇಕೆ ಅಸ್ತು ಅಸ್ತು ಎನ್ನುತ್ತಾರೆ..?

Spiritual Story: ನಾವು ಮುಸ್ಸಂಜೆ ಹೊತ್ತಿನಲ್ಲಿ ಕೆಟ್ಟದಾಗಿ ಮಾತನಾಡಿದರೆ, ಜಗಳವಾಡಿದರೆ, ಹಿರಿಯರು, ಹಾಗೆಲ್ಲ ಮಾತನಾಡಬೇಡ ಅಶ್ವಿನಿ ದೇವತೆಗಳು ಅಸ್ತು ಅಸ್ತು ಎನ್ನುತ್ತಾರೆ ಎಂದಿರುವುದನ್ನು ನೀವು ಕೇಳಿರುತ್ತೀರಿ. ಹಾಗಾದ್ರೆ ಅಶ್ವಿನಿ ದೇವತೆಗಳು ಯಾರು..? ಇವರೇಕೆ ಅಸ್ತು ಅಸ್ತು ಎನ್ನುತ್ತಾರೆ. ಇವರು ಅಸ್ತು ಅಂದ್ರೆ ಏನಾಗುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಅಶ್ವಿನಿ ದೇವತೆಗಳು ಅಂದ್ರೆ, ಸೂರ್ಯಪುತ್ರರು. ಸೂರ್ಯ ಮತ್ತು ಸಂಧ್ಯಾದೇವಿಗೆ ಹುಟ್ಟಿದ ಮಕ್ಕಳೇ ಅಶ್ವಿನಿ ದೇವತೆಗಳು. ಇವರು ಅದೃಷ್ಟ ದೇವತೆಗಳು, ದೇವತೆಗಳ ವೈದ್ಯರು ಅಂತಲೇ ಪ್ರಸಿದ್ಧರು. … Continue reading ಅಶ್ವಿನಿ ದೇವತೆಗಳು ಯಾರು..? ಇವರೇಕೆ ಅಸ್ತು ಅಸ್ತು ಎನ್ನುತ್ತಾರೆ..?