ಯೋಗಾಭ್ಯಾಸ ಯಾರ್ಯಾರು ಮಾಡಬಹುದು..? ಇದರಿಂದ ಏನು ಪ್ರಯೋಜನ..?

Health Tips: ಮನಸ್ಸು ಮತ್ತು ದೇಹವನ್ನು ಸ್ಥಿರವಾಗಿ ಇಡುವ ಕೆಲಸವೇ ಯೋಗ. ಹೇಗೆ ರಾಗಿ ತಿಂದವನಿಗೆ ರೋಗವಿಲ್ಲ ಅಂತಾ ಹೇಳುತ್ತಾರೋ, ಹಾಗೆ ಯೋಗ ಬಲ್ಲವನಿಗೆ ರೋಗವಿಲ್ಲ ಅಂತಲೂ ಹೇಳುತ್ತಾರೆ. ಹಾಗಾಗಿ ಮನುಷ್ಯನ ಜೀವನಕ್ಕೆ ಯೋಗ ಅನ್ನುವುದು ತುಂಬಾ ಮುಖ್ಯ. ಹಾಗಾಗಿಯೇ ಇತ್ತೀಚಿನ ದಿನಗಳಲ್ಲಿ ವಿದೇಶಿಗರು ಕೂಡ ಯೋಗದ ಮೊರೆ ಹೋಗಿದ್ದಾರೆ. ಯೋಗವನ್ನು 8 ವರ್ಷದ ಮಗುವಿನಿಂದ ಹಿಡಿದು 80 ವರ್ಷದ ವೃದ್ಧರವರೆಗೂ ಯೋಗವನನ್ನು ಮಾಡಬಹುದು. ಬೇರೆ ರೀತಿಯ ವ್ಯಾಯಾಮ ಮಾಡಿದರೆ, ಅಥವಾ ಸರಿಯಾಗಿ ಕಲಿಯದೇ ಯೋಗ ಮಾಡುವವರಿಗೆ … Continue reading ಯೋಗಾಭ್ಯಾಸ ಯಾರ್ಯಾರು ಮಾಡಬಹುದು..? ಇದರಿಂದ ಏನು ಪ್ರಯೋಜನ..?