ಮಹಾ ಶಿವ ಎಂದಿಗೂ ಯಾರ ಧ್ಯಾನ ಮಾಡುತ್ತಾನೆ..? MAHA SHIVARATHRI SPECIAL

ನೀವು ಟಿವಿಯಲ್ಲಿ, ಅಥವಾ ಶಿವನ ಫೋಟೋಗಳಲ್ಲಿ ನೋಡಿರಬಹುದು, ಶಿವ ಯಾವಾಗಲೂ ಧ್ಯಾನಮಗ್ನನಾಗಿಯೇ ಇರುತ್ತಾನೆ. ಅಷ್ಟೇ ಯಾಕೆ ಶಿವನ ಧ್ಯಾನ ಭಂಗ ಮಾಡಿದವರಿಗೆ ಶಿವ ಎಂಥೆಂಥ ಶಾಪ ಕೊಟ್ಟ ಅನ್ನೋ ಕಥೆಯನ್ನ ನಾವು ಕೇಳಿರ್ತೀವಿ ಅಥವಾ ಓದಿರ್ತೀವಿ. ಹಾಗಾದ್ರೆ ಶಿವ ಯಾವಾಗಲೂ ಯಾರ ಧ್ಯಾನ ಮಾಡುತ್ತಾನೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಪದ್ಮಪುರಾಣದಲ್ಲಿ ವರ್ಣನೆ ಮಾಡಿರುವ ಪ್ರಕಾರ, ಒಮ್ಮೆ ಪಾರ್ವತಿ ಶಿವನಲ್ಲಿ ಕೇಳಿದಳು. ಇಡೀ ಜಗತ್ತೇ ನಿಮ್ಮನ್ನು ಧ್ಯಾನಿಸುತ್ತದೆ. ಆದ್ರೆ ನೀವು ಯಾರನ್ನು ಧ್ಯಾನಿಸುತ್ತೀರಿ ಎಂದು. ಅದಕ್ಕೆ ಶಿವ … Continue reading ಮಹಾ ಶಿವ ಎಂದಿಗೂ ಯಾರ ಧ್ಯಾನ ಮಾಡುತ್ತಾನೆ..? MAHA SHIVARATHRI SPECIAL