ಶ್ರೀಕೃಷ್ಣನಿಗೆ ಕೊಳಲನ್ನು ಕೊಟ್ಟಿದ್ದು ಯಾರು..? ಯಾಕೆ ಕೊಟ್ಟರು..?

Spiritual: ನಮ್ಮ ಸನಾತನ ಧರ್ಮದಲ್ಲಿ ಹಲವಾರು ಪುರಾಣ ಕಥೆಗಳಿದೆ. ನೀವು ಎಷ್ಟೇ ವಿಚಾರಗಳನ್ನು ತಿಳಿದುಕೊಂಡಿದ್ದರೂ, ಒಂದಲ್ಲ ಒಂದು ವಿಚಾರ ತಪ್ಪಿಹೋಗಿರುತ್ತದೆ. ಇಂದು ಇಂಥ ಅಪರೂಪದ ವಿಚಾರವಾದ, ಶ್ರೀಕೃಷ್ಣನ ಕೊಳಲಿನ ಬಗ್ಗೆ ಮಾಹಿತಿ ನೀಡಲಿದ್ದೇವೆ. ಶ್ರೀಕೃಷ್ಣನಿಗೆ ಕೊಳಲನ್ನು ಕೊಟ್ಟಿದ್ದು ಯಾರು..? ಯಾಕೆ ಕೊಟ್ಟರು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಶ್ರೀಕೃಷ್ಣನಿಗೆ ಕೊಳಲನ್ನು ಕೊಟ್ಟಿದ್ದು ಶಿವ. ಶ್ರೀಕೃಷ್ಣ ಗೋಕುಲಕ್ಕೆ ಬಂದಾಗ, ಅವನನ್ನು ನೋಡಲು ಋಷಿಮುನಿಗಳು, ದೇವಾನು ದೇವತೆಗಳು ಕೂಡ ಗೋಕುಲದ ನಂದನ ಮನೆಗೆ ಬಂದಿದ್ದರು. ಬಾಲ ಕೃಷ್ಣನನ್ನು … Continue reading ಶ್ರೀಕೃಷ್ಣನಿಗೆ ಕೊಳಲನ್ನು ಕೊಟ್ಟಿದ್ದು ಯಾರು..? ಯಾಕೆ ಕೊಟ್ಟರು..?