ಶಬರಿ ಯಾರು..? ಆಕೆ ಶ್ರೀರಾಮನಿಗಾಗಿ ಯಾಕೆ ಕಾದಳು..?

Spiritual Story: ರಾಮನ ಪರಮ ಭಕ್ತೆ ಯಾರು ಎಂದು ಕೇಳಿದರೆ, ಅದಕ್ಕೆ ಸಿಗುವ ಉತ್ತರ ಶಬರಿ. ಹಾಗಾಗಿ ಇಂದು ನಾವು ಶಬರಿ ಯಾರು, ಆಕೆ ಏಕೆ ರಾಮನಿಗಾಗಿ ಕಾದಳು ಎಂಬ ಬಗ್ಗೆ ಕಥೆ ಹೇಳಲಿದ್ದೇವೆ. ಶಬರಿ ಕಾಡುಜನಾಂಗದವಳಾಗಿದ್ದು, ಆಕೆ ತನ್ನ ತಂದೆ ತಾಯಿ ಸಹೋದರಿಯೊಂದಿಗೆ ಕಾಡಿನಲ್ಲಿ ವಾಸಿಸುತ್ತಿದ್ದಳು. ಒಮ್ಮೆ ಜ್ಯೋತಿಷಿಯೊಬ್ಬರು ಬಂದು, ಶಬರಿ ಸನ್ಯಾಸಿಯಾಗಲಿದ್ದಾಳೆ ಎಂದು ಭವಿಷ್ಯ ನುಡಿದರು. ಇದನ್ನು ಕೇಳಿದ ಆಕೆಯ ತಂದೆ ತಾಯಿ, ಈಗಲೇ ಆಕೆಯ ಮದುವೆ ಮಾಡಿಸಬೇಕು ಎಂದು ಮದುವೆಗೆ ಸಕಲ ಸಿದ್ಧತೆ … Continue reading ಶಬರಿ ಯಾರು..? ಆಕೆ ಶ್ರೀರಾಮನಿಗಾಗಿ ಯಾಕೆ ಕಾದಳು..?