Health Tips: ಮೊದಲೆಲ್ಲ ಅಮ್ಮಂದಿರು ತಮ್ಮ ಮಕ್ಕಳು ಊಟ ಮಾಡುತ್ತಿಲ್ಲವೆಂದಲ್ಲಿ, ಕಥೆಗಳನ್ನು ಹೇಳಿ, ಅಥವಾ ಚಂದಮಾಮನನ್ನು ತೋರಿಸಿ, ಊಟ ಮಾಡಿಸುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಮಕ್ಕಳು ಮೊಬೈಲ್, ಟಿವಿ ನೋಡದೇ, ಊಟ ಮಾಡೋದೇ ಇಲ್ಲ. ಅದರಲ್ಲೂ ಕಾರ್ಟೂನ್ ಇದ್ದರೆ, ಆ ಊಟ ತಿಂಡಿ, ನಿದ್ದೆ ಏನೂ ಬೇಡವೆಂಬಂತೆ ಇರುತ್ತಾರೆ. ಹಾಗಾದ್ರೆ ಮಕ್ಕಳ ಈ ಕಾರ್ಟೂನ್ ಹುಚ್ಚಿಗೆ ಕಾರಣರು ಯಾರು..? ವೈದ್ಯರು ಈ ಬಗ್ಗೆ ಏನು ಹೇಳಿದ್ದಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮಕ್ಕಳ ಕಾರ್ಟೂನ್ ಹುಚ್ಚಿಗೆ, ದೊಡ್ಡವರೇ … Continue reading ಮಕ್ಕಳ ಈ ಹುಚ್ಚಿಗೆ ಕಾರಣ ಯಾರು?
Copy and paste this URL into your WordPress site to embed
Copy and paste this code into your site to embed