ಯಾರು ಬೆಂಡೇಕಾಯಿ ಸೇವನೆ ಮಾಡಬೇಕು ಮತ್ತು ಯಾರು ಮಾಡಬಾರದು..?

Health tips: ಬೇಂಡೆಕಾಯಿ ಎಂದರೆ ಹಲವರಿಗೆ ಇಷ್ಟ, ಕೆಲವರಿಗೆ ಇಷ್ಟವಿರಲ್ಲ. ಏಕೆಂದರೆ, ಇದು ಲೋಳೆ ಲೋಳೆಯಾಗಿರುವ ಕಾರಣಕ್ಕೆ, ಇದನ್ನು ಹಲವರು ತಿನ್ನಲು ಬಯಸುವುದಿಲ್ಲ. ಎಷ್ಟೋ ಹೆಣ್ಣು ಮಕ್ಕಳಿಗೆ ಬಂಡೇಕಾಯಿಯ ಪದಾರ್ಥ ಮಾಡಲು ಕೂಡ ಬರುವುದಿಲ್ಲ. ಹಾಗಾಗಿ ಅಂಥವರು ಬೆಂಡೇಕಾಯಿ ತಿನ್ನುವುದನ್ನೇ ಹೇಟ್ ಮಾಡ್ತಾರೆ. ಆದರೆ ಬೆಂಡೇಕಾಯಿ ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗಾದ್ರೆ ಬೆಂಡೇಕಾಯಿಯನ್ನು ಯಾರು ಸೇವಿಸಬೇಕು..? ಯಾರು ಸೇವಿಸಬಾರದು ಅಂತಾ ತಿಳಿಯೋಣ ಬನ್ನಿ.. ಸ್ಕಿನ್ ಪ್ರಾಬ್ಲಮ್ ಇದ್ದವರು ಬೆಂಡೇಕಾಯಿ ಸೇವನೆ ಮಾಡಬಾರದು. ಇದರಿಂದ ಸ್ಕಿನ್ ಪ್ರಾಬ್ಲಮ್ ಇನ್ನಷ್ಟು … Continue reading ಯಾರು ಬೆಂಡೇಕಾಯಿ ಸೇವನೆ ಮಾಡಬೇಕು ಮತ್ತು ಯಾರು ಮಾಡಬಾರದು..?