ಯಾರೆಲ್ಲಾ ಅರಿಶಿನ ಹಾಲನ್ನು ಕುಡಿಯಬಾರದು..?

Health Tips: ಅರಿಶಿನ ಹಾಲನ್ನು ಗೋಲ್ಡನ್ ಮಿಲ್ಕ್ ಅಂತಾ ಕರಿಯಲಾಗುತ್ತದೆ. ಯಾಕಂದ್ರೆ ಇದರ ಸೇವನೆಯಿಂದ ಆರೋಗ್ಯಕ್ಕೆ ಚಿನ್ನದಂಥ ಲಾಭವಾಗುತ್ತದೆ. ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಹಲವು ರೋಗಗಳಿಂದ ಮುಕ್ತಿ ಸಿಗುತ್ತದೆ. ಆದರೆ ಕೆಲವರು ಅರಿಶಿನ ಹಾಲನ್ನು ಕುಡಿಯುವಂತಿಲ್ಲ. ಹಾಗಾದ್ರೆ ಯಾರು ಅರಿಶಿನ ಹಾಲನ್ನು ಸೇವಿಸುವಂತಿಲ್ಲ ಅಂತಾ ತಿಳಿಯೋಣ ಬನ್ನಿ.. ಅರಿಶಿನ ಹಾಲನ್ನು ಸೇವಿಸಿದರೆ, ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮೈ ಕಾ ನೋವು ವಾಸಿಯಾಗುತ್ತದೆ. ಗಾಯವಾಗಿದ್ದರೆ, ಅರಿಶಿನ ಹಾಲು ಕುಡಿದಲ್ಲಿ ಆ ಗಾಯವೂ ಬೇಗ … Continue reading ಯಾರೆಲ್ಲಾ ಅರಿಶಿನ ಹಾಲನ್ನು ಕುಡಿಯಬಾರದು..?