ನರೇಂದ್ರ ಮೋದಿ ಬಳಿಕ ದೇಶದ ಮುಂದಿನ ಪ್ರಧಾನಿ ಯಾರಾಗ್ತಾರೆ..?

Political News: ಕರ್ನಾಟಕ ಟಿವಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಮಾಜಿ ಸಚಿವ ಸಿ.ಟಿ.ರವಿ, ನರೇಂದ್ರ ಮೋದಿ ಬಳಿಕ ದೇಶದ ಪ್ರಧಾನಿ ಯಾರಾಗ್ತಾರೆ ಅಂತಾ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ನರೇಂದ್ರ ಮೋದಿ ಅಂದ್ರೆ ಒಂದು ವ್ಯಕ್ತಿ ಮಾತ್ರವಲ್ಲ. ಒಂದು ವಿಚಾರದ ಪ್ರತಿನಿಧಿ. ಸ್ವಾರ್ಥವೇ ಇಲ್ಲದಂಥ ವ್ಯಕ್ತಿತ್ವ. ದೇಶವೇ ಎಲ್ಲ ಅನ್ನೋ ವ್ಯಕ್ತಿತ್ವ. ವ್ಯಕ್ತಿ ಬದಲಾದರೂ ವ್ಯಕ್ತಿತ್ವ ಅನ್ನೋದು ಇದ್ದೇ ಇರುತ್ತದೆ. ಆ ವ್ಯಕ್ತಿತ್ವದ ಪ್ರತಿನಿಧಿ ನರೇಂದ್ರ ಮೋದಿಯವರು. ಆ ವ್ಯಕ್ತಿತ್ವವನ್ನೇ ಪ್ರತಿನಿಧಿಸುವ ವ್ಯಕ್ತಿಗಳು ಮುಂದೆ ಬರುತ್ತಾರೆ ಎಂದು ಸಿ.ಟಿ.ರವಿ … Continue reading ನರೇಂದ್ರ ಮೋದಿ ಬಳಿಕ ದೇಶದ ಮುಂದಿನ ಪ್ರಧಾನಿ ಯಾರಾಗ್ತಾರೆ..?