ಅಣ್ಣ- ತಂಗಿಯನ್ನ ವಿವಾಹವಾಗಲು ಏಕೆ ಸಾಧ್ಯವಿಲ್ಲ..? ಇದು ಅಧರ್ಮಿ ಅಣ್ಣ- ತಂಗಿಯ ಮದುವೆ ಕಥೆ..
Spiritual: ಹಿಂದೂ ಧರ್ಮದಲ್ಲಿ ಓರ್ವ ವ್ಯಕ್ತಿ ಅತ್ತೆಯ ಮಗಳನ್ನೋ, ಮಾವನ ಮಗಳನ್ನೋ ಅಥವಾ ತಮ್ಮದೇ ಜಾತಿಯ ಹೆಣ್ಣನ್ನ ಮದುವೆಯಾಗಬೇಕು ಎಂಬುದು ಪದ್ಧತಿ. ಆದರೆ ನೀವು ಎಲ್ಲಾದರೂ ಅಣ್ಣ- ತಂಗಿ ಮದುವೆಯಾಗಿರುವುದನ್ನ ನೋಡಿದ್ದೀರಾ. ಕಲಿಯುಗದಲ್ಲಿ ಇಂಥ ಘಟನೆ ಹಲವು ನಡೆದಿರಬಹುದು. ಆದರೆ ಹಿಂದೂ ಧರ್ಮದಲ್ಲಿ ಅದಕ್ಕೆ ಆಸ್ಪದವಿಲ್ಲ. ನಾವಿಂದು ಅಧರ್ಮಿ ಅಣ್ಣ- ತಂಗಿಯ ಮದುವೆ ಕಥೆಯನ್ನ ಹೇಳಲಿದ್ದೇವೆ.. ಅಧರ್ಮ ಮತ್ತು ಧರ್ಮನೆಂಬ ಸಹೋದರರಿದ್ದರು. ಅಧರ್ಮ ಯಾವಾಗಲೂ ಧರ್ಮನ ವಿರುದ್ಧವೇ ಇರುತ್ತಿದ್ದ. ಧರ್ಮ ಏನೇನು ಮಾಡುತ್ತಿದ್ದನೋ, ಅದರ ವಿರುದ್ಧವಾಗಿಯೇ ಕೆಲಸ … Continue reading ಅಣ್ಣ- ತಂಗಿಯನ್ನ ವಿವಾಹವಾಗಲು ಏಕೆ ಸಾಧ್ಯವಿಲ್ಲ..? ಇದು ಅಧರ್ಮಿ ಅಣ್ಣ- ತಂಗಿಯ ಮದುವೆ ಕಥೆ..
Copy and paste this URL into your WordPress site to embed
Copy and paste this code into your site to embed