ಶಕುನಿ ಕುರುವಂಶದವರ ನಾಶಕ್ಕಾಗಿ ಪಣ ತೊಟ್ಟಿದ್ದು ಯಾಕೆ..?

Spiritual: ಮಹಾಭಾರತದ ಪ್ರಸಿದ್ಧ ಖಳನಾಯಕರಲ್ಲಿ ಪ್ರಮುಖನಾದವನೇ ಶಕುನಿ. ಯಾರಾದರೂ ದುಷ್ಟಬುದ್ಧಿ ತೋರಿಸಿದರೆ, ಮನೆಹಾಳು ಕೆಲಸ ಮಾಡಿದರೆ, ಅಂಥವರನ್ನು ಶಕುನಿ ಎಂದು ಕರೆಯಲಾಗುತ್ತದೆ. ಏಕೆಂದರೆ, ಕುರುವಂಶ ವಿನಾಶಕ್ಕಾಗಿ ಶಕುನಿ ಹಲವು ಸಂಚು ರೂಪಿಸಿದ್ದ. ಶಕುನಿಯ ಜೀವನದ ಬಗ್ಗೆ ಕೆಲ ವಿಷಯಗಳನ್ನು ತಿಳಿಯೋಣ ಬನ್ನಿ ಶಕುನಿ ಬಾಲ್ಯದಿಂದಲೇ ವಿಲಕ್ಷಣ ಬುದ್ಧಿಯವನಾಗಿದ್ದ. ಆದರೂ ಎಲ್ಲ ಮಕ್ಕಳಿಗಿಂತ ಗಾಂಧಾರ ರಾಜ, ಶಕುನಿಯನ್ನೇ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಶಕುನಿಯ ಸಹೋದರಿ ಗಾಂಧಾರಿಯ ಜೀವನದ ಬಗ್ಗೆ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದರು. ಈಕೆ ವಿವಾಹದ ಬಳಿಕ ವಿಧವೆಯಾಗುತ್ತಾಳೆ. ಬಳಿಕ … Continue reading ಶಕುನಿ ಕುರುವಂಶದವರ ನಾಶಕ್ಕಾಗಿ ಪಣ ತೊಟ್ಟಿದ್ದು ಯಾಕೆ..?