ಶಿವ ಹುಲಿಯ ಚರ್ಮವನ್ನು ಬಳಸಲು ಕಾರಣವೇನು..?

ಶಿವ ಬಳಸುವ ಒಂದೊಂದು ವಸ್ತುಗಳಿಗೂ ಒಂದೊಂದು ಕಥೆ ಇದೆ. ನಾವು ಈಗಾಗಲೇ ನಿಮಗೆ ಶಿವನ ಕೊರಳಿನಲ್ಲಿ ಸರ್ಪವೇಕೆ ಬಂತು..? ನಂದಿ ಶಿವನ ವಾಹನ ಆಗಿದ್ದು ಹೇಗೆ..? ಶಿವನಿಗೆ ಬಿಲ್ವಪತ್ರೆ ಅರ್ಪಿಸಲು ಕಾರಣವೇನು..? ಹೀಗೆ ಅನೇಕ ವಿಷಯಗಳ ಬಗ್ಗೆ ಹೇಳಿದ್ದೇವೆ. ಇಂದು ನಾವು ಶಿವ ಹುಲಿಯ ಚರ್ಮವನ್ನು ಏಕೆ ಬಳಸುತ್ತಾನೆ ಅಂತಾ ಹೇಳಲಿದ್ದೇವೆ.. ಒಮ್ಮೆ ಶಿವ ವಾಯುವಿಹಾರಕ್ಕಾಗಿ ಭೂಮಿಗೆ ಬಂದಾಗ, ಒಂದು ಕಾಡಿಗೆ ಹೋದರು. ಅಲ್ಲಿ ಹಲವು ಋಷಿಮುನಿಗಳು, ತಮ್ಮ ಪರಿವಾರದೊಂದಿಗೆ ವಾಸ ಮಾಡಿಕೊಂಡಿದ್ದರು. ಆದರೆ ಈ ವಿಷಯ … Continue reading ಶಿವ ಹುಲಿಯ ಚರ್ಮವನ್ನು ಬಳಸಲು ಕಾರಣವೇನು..?