ಹುಟ್ಟುವ ಮಕ್ಕಳಲ್ಲಿ ಜಾಂಯ್ಡೀಸ್ ಖಾಯಿಲೆ ಯಾಕೆ ಬರುತ್ತದೆ..?

Health Tips: ಗರ್ಭಿಣಿಯಾದವಳು ತನ್ನ ಮತ್ತು ತನ್ನ ಮಗುವಿನ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಕಡಿಮೆಯೇ. ಹಾಗೆ ಕಡಿಮೆ ಪೋಷಕಾಂಶಗಳು ಸಿಕ್ಕಾಗಲೇ, ಮಗುವಿನ ಆರೋಗ್ಯ ಹಾಳಾಗುತ್ತದೆ. ಅದರಲ್ಲಿ ಮಕ್ಕಳಿಗೆ ಜಾಂಯ್ಡೀಸ್ ಖಾಯಿಲೆ ಬರುವುದು ಕೂಡ ಒಂದು. ಹಾಗಾದ್ರೆ ಯಾವ ತಪ್ಪಿನಿಂದ ಹುಟ್ಟುವ ಮಕ್ಕಳಿಗೆ ಜಾಂಯ್ಡೀಸ್ ಖಾಯಿಲೆ ಬರುತ್ತದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಗರ್ಭಿಣಿಯಾಗಿದ್ದಾಗ, ವಿಟಾಮಿನ್ ಡಿ ಕೊರತೆ ಇದ್ದಲ್ಲಿ, ಆಕೆ ಸೂರ್ಯನ ತಿಳಿ ಬಿಸಿಲಿಗೆ ಮಯ್ಯೊಡ್ಡದೇ ಇದ್ದಲ್ಲಿ, ಹುಟ್ಟಿದ ಮಗುವಿನ ದೇಹ … Continue reading ಹುಟ್ಟುವ ಮಕ್ಕಳಲ್ಲಿ ಜಾಂಯ್ಡೀಸ್ ಖಾಯಿಲೆ ಯಾಕೆ ಬರುತ್ತದೆ..?