ಮಕ್ಕಳಿಗೆ Vaccination ಯಾಕೆ ಬೇಕು..? ಕಾಯಿಲೆಗಳ ಬಗ್ಗೆ ಇರಲಿ ಎಚ್ಚರ!

Health Tips: ಮಕ್ಕಳು ಚಿಕ್ಕವರಿರುವಾಗಲೇ, ಪೋಷಕರು ಎಚ್ಚರಿಕೆ ವಹಿಸಿ, ಮಗುವಿನ ಆರೋಗ್ಯವನ್ನು ಕಾಪಾಡಬೇಕು. ಅದಕ್ಕೆ ಯಾವ ಮಾತ್ರೆ, ಔಷಧಿ, ಇಂಜೆಕ್ಷನ್ ಎಲ್ಲವೂ ಕೊಡಬೇಕೋ, ಅದನ್ನು ಕೊಡಬೇಕು. ಮಕ್ಕಳಿಗೆ ಏಕೆ ವ್ಯಾಕ್ಸಿನೇಷನ್ ಹಾಕಬೇಕು ಎನ್ನುವ ಬಗ್ಗೆ ಡಾ.ಸುರೇಂದ್ರ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಖಾಯಿಲೆ ಬರುವ ಮುಂಚೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ ಅನ್ನೋದು ವೈದ್ಯರ ಮಾತು. ಹಾಗಾಗಿ ಕಾಲ ಕಾಲಕ್ಕೆ ಯಾವ ವ್ಯಾಕ್ಸಿನೇಷನ್ ಮಕ್ಕಳಿಗೆ ಕೊಡಬೇಕೋ, ಅದನ್ನು ಪೋಷಕರು ನೆನಪಿನಿಂದ ಕೊಡಿಸಬೇಕು. ನೀವು … Continue reading ಮಕ್ಕಳಿಗೆ Vaccination ಯಾಕೆ ಬೇಕು..? ಕಾಯಿಲೆಗಳ ಬಗ್ಗೆ ಇರಲಿ ಎಚ್ಚರ!