ಹಿಂದೂಗಳು ಚಾರ್ ಧಾಮ್ ಯಾತ್ರೆ ಮಾಡಲೇಬೇಕು ಅಂತಾ ಹೇಳೋದು ಯಾಕೆ..?

Spiritual: ಭಾರತದಲ್ಲಿರುವ ಪ್ರಸಿದ್ಧ ದೇವಸ್ಥಾನಗಳಲ್ಲಿ ಚಾರ್‌ಧಾಮ್ ಕೂಡ ಇದೆ. ಚಾರ್‌ಧಾಮ್ ಅಂತಾ ಹೇಳುವುದು ಯಾಕೆ ಅಂದ್ರೆ, ಇವು ನಾಲ್ಕು ದಿಕ್ಕಿಗಿರುವ ಬೇರೆ ಬೇರೆ ದೇವಸ್ಥಾನಗಳು. ಈ ನಾಲ್ಕು ದಿಕ್ಕಿಗೆ ಹೋಗಿ, ನಾಲ್ಕು ದೇವಸ್ಥಾನದ ದೇವರ ದರ್ಶನ ಮಾಡಿದಾಗ, ಚಾರ್‌ಧಾಮ್ ದರ್ಶನವಾದಂತೆ. ಹಾಗಾದರೆ ಹಿಂದೂಗಳು ಚಾರ್‌ಧಾಮ್ ದರ್ಶನ ಮಾಡಬೇಕು ಅಂತಾ ಹೇಳುವುದು ಯಾಕೆ ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ಧಾಮ ಭದ್ರಿನಾಥ್. ಶ್ರೀವಿಷ್ಣುವನ್ನು ಪೂಜಿಸುವ ಈ ಸ್ಥಳವನ್ನು ಭದ್ರಿನಾಥ ಧಾಮವೆನ್ನುತ್ತಾರೆ. ಉತ್ತರಾಖಂಡದ ಅಲಖ್‌ನಾಥ್ ನದಿಯ ತೀರದಲ್ಲಿ ಈ ದೇವಸ್ಥಾನವಿದೆ. … Continue reading ಹಿಂದೂಗಳು ಚಾರ್ ಧಾಮ್ ಯಾತ್ರೆ ಮಾಡಲೇಬೇಕು ಅಂತಾ ಹೇಳೋದು ಯಾಕೆ..?