ಧಾರ್ಮಿಕ ಪದ್ಧತಿ ಆಚರಣೆ ವೇಳೆ ಪತಿ-ಪತ್ನಿ ಒಟ್ಟಿಗೆ ಕೂರೋದ್ಯಾಕೆ..?

ಹಿಂದೂಗಳಲ್ಲಿ ಹಲವಾರು ಪದ್ಧತಿಗಳಿದೆ. ಅದನ್ನ ಹಲವರು ಹಲವು ರೀತಿ ಆಚರಿಸುತ್ತಾರೆ. ಆದ್ರೆ ಮದುವೆ, ಮುಂಜಿ, ಗೃಹಪ್ರವೇಶ, ಪೂಜೆ, ಇವೆಲ್ಲ ಸಂದರ್ಭದಲ್ಲೂ, ಪತಿ ಪತ್ನಿ ಒಟ್ಟಿಗೆ ಕೂತು ಪೂಜೆ ನೆರವೇರಿಸುವುದು ಮಾತ್ರ, ಎಲ್ಲ ಹಿಂದೂಗಳು ಪಾಲಿಸುವ ಪದ್ಧತಿಯಾಗಿದೆ. ಹಾಗಾದ್ರೆ ಧಾರ್ಮಿಕ ಪದ್ಧತಿ ಆಚರಣೆ ವೇಳೆ ಪತಿ- ಪತ್ನಿ ಒಟ್ಟಿಗೆ ಕೂರೋದ್ಯಾಕೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ವಿವಾಹಕ್ಕಿಂತ ಮುಂಚೆ ನೀವು ದೇವರ ದರ್ಶನ ಮಾಡಲು ಹೋದರೆ, ಅಥವಾ ಪೂಜೆ ಮಾಡಿದರೆ, ನಿಮಗೆ ಅದರ ಪೂರ್ಣ ಫಲ … Continue reading ಧಾರ್ಮಿಕ ಪದ್ಧತಿ ಆಚರಣೆ ವೇಳೆ ಪತಿ-ಪತ್ನಿ ಒಟ್ಟಿಗೆ ಕೂರೋದ್ಯಾಕೆ..?