ಕೆಲವರಿಗೆ ಕೈಗೆ 6 ಬೆರಳುಗಳಿರಲು ಕಾರಣವೇನು..?
ಎಲ್ಲರಿಗೂ ಸಾಮಾನ್ಯವಾಗಿ ಒಂದು ಕೈಗೆ 5 ಬೆರಳುಗಳಿರುತ್ತದೆ. ಆದ್ರೆ ಕೆಲವರಿಗೆ ಮಾತ್ರ ಒಂದು ಕೈಗೆ 6 ಬೆರಳುಗಳಿರುತ್ತದೆ. ಕೆಲವರು ಇದು ಅದೃಷ್ಟದ ಸಂಕೇತ. ಇದರಿಂದ ಅಪ್ಪ ಅಮ್ಮನಿಗೆ ಆರ್ಥಿಕ ಲಾಭವಾಗುತ್ತದೆ ಎಂದು ಹೇಳುತ್ತಾರೆ. ಆದ್ರೆ ಇದರ ಹಿಂದೆ ಇರುವ ಸತ್ಯವೇ ಬೇರೆ. ಹಾಗಾದ್ರೆ ಯಾಕೆ ಕೆಲವರಿಗೆ 6 ಬೆರಳುಗಳಿರತ್ತೆ ಅಂತಾ ತಿಳಿಯೋಣ ಬನ್ನಿ.. ಪಾಲಿಡೆಕ್ಟಲಿ ಎಂಬ ಅಂಶ ಯಾರ ದೇಹದಲ್ಲಿರುತ್ತದೆಯೋ, ಅವರಿಗೆ 6 ಬೆರಳುಗಳಿರುತ್ತದೆ. ಇದೊಂದು ಅನುವಂಶಿಕ ಅಸ್ವಸ್ಥತೆಯಾಗಿದೆ. ಇದು ಯಾರಲ್ಲಿರುತ್ತದೆಯೋ, ಅವರಿಗೆ ಕೈಗಳಿಗೆ ಅಥವಾ ಕಾಲುಗಳಲ್ಲಿ … Continue reading ಕೆಲವರಿಗೆ ಕೈಗೆ 6 ಬೆರಳುಗಳಿರಲು ಕಾರಣವೇನು..?
Copy and paste this URL into your WordPress site to embed
Copy and paste this code into your site to embed