ಪುಣ್ಯಕ್ಷೇತ್ರವಾದ ಗಯಾದಲ್ಲಿ ಜನ ಪಿತೃಗಳ ಪಿಂಡಪ್ರಧಾನ ಮಾಡುವುದೇಕೆ..? ಭಾಗ-1

Spiritual News: ಕರ್ನಾಟಕದಲ್ಲಿ ಪಿತೃಗಳ ಶ್ರಾದ್ಧಕಾರ್ಯ ಮಾಡುವುದಿದ್ದರೆ, ಹಲವರು ಗೋಕರ್ಣಕ್ಕೆ ಹೋಗುತ್ತಾರೆ. ಅದೇ ರೀತಿ ಉತ್ತರಭಾರತೀಯರು ತಮ್ಮ ಪಿತೃಗಳ ಶ್ರಾದ್ಧ ಕಾರ್ಯ ಮಾಡಲು, ಗಯಾಕ್ಕೆ ಹೋಗುತ್ತಾರೆ. ಹಾಗಾದ್ರೆ ಗಯಾದಲ್ಲೇ ಯಾಕೆ ಜನ ಪಿತೃಗಳ ಪಿಂಡಪ್ರಧಾನ ಮಾಡುತ್ತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಇಂದು ಗಯಾ ಎನ್ನುವುದು ಒಂದು ಪವಿತ್ರ ಸ್ಥಳವಾಗಿದೆ. ಆದರೆ ಗಯಾ ಎಂದರೆ, ಓರ್ವ ರಾಜ. ಈತ ಒಮ್ಮೆ ಬೇಟೆಯಾಡಲು ಕಾಡಿಗೆ ಹೋದಾಗ, ಅಲ್ಲಿ ಒಂದು ಜಿಂಕೆಯನ್ನು ಬೇಟೆಯಾಡಬೇಕೆಂದುಕೊಂಡ. ಆದರೆ ಅವನು ಬಿಟ್ಟ ಬಾಣ ಓರ್ವ … Continue reading ಪುಣ್ಯಕ್ಷೇತ್ರವಾದ ಗಯಾದಲ್ಲಿ ಜನ ಪಿತೃಗಳ ಪಿಂಡಪ್ರಧಾನ ಮಾಡುವುದೇಕೆ..? ಭಾಗ-1