ಪುಣ್ಯಕ್ಷೇತ್ರವಾದ ಗಯಾದಲ್ಲಿ ಜನ ಪಿತೃಗಳ ಪಿಂಡಪ್ರಧಾನ ಮಾಡುವುದೇಕೆ..? ಭಾಗ-2

Spiritual News: ಈ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ ನಾವು, ಗಯಾಸುರನ ವಧೆ ಮಾಡುವಂತೆ ದೇವತೆಗಳು ಶ್ರೀವಿಷ್ಣುವಿನಲ್ಲಿ ಕೇಳಿಕೊಂಡ ಬಗ್ಗೆ ಹೇಳಿದ್ದೆವು. ಇದೀಗ, ವಿಷ್ಣು ಹೇಗೆ ಗಯಾಸುರನ ವಧೆ ಮಾಡಿದ. ಗಯಾ ಕ್ಷೇತ್ರದಲ್ಲಿ ಯಾಕೆ ಪಿಂಡ ಪ್ರಧಾನ ಮಾಡುತ್ತಾರೆಂಬ ಬಗ್ಗೆ ತಿಳಿಯೋಣ ಬನ್ನಿ.. ಗಯಾಸುರ ವಿಷ್ಣುವಿನ ಭಕ್ತನಾದ ಕಾರಣ, ವಿಷ್ಣು ಗಯಾಸುರನ ಎದುರಿಗೆ ಪ್ರತ್ಯಕ್ಷನಾದ. ಗಯಾಸುರನಿಗೆ ಆನಂದವಾಗಿ, ತನ್ನಿಂದೇನಾಗಬೇಕು ಹೇಳಿ ಎಂದು ಕೇಳಿದ. ಅದಕ್ಕೆ ವಿಷ್ಣು ನನಗೆ ಯಜ್ಞ ಮಾಡಲು ಪ್ರಾಶಸ್ತ್ಯವಾದ ಜಾಗ ಬೇಕಾಗಿದೆ. ಆದರೆ ಎಲ್ಲಿ … Continue reading ಪುಣ್ಯಕ್ಷೇತ್ರವಾದ ಗಯಾದಲ್ಲಿ ಜನ ಪಿತೃಗಳ ಪಿಂಡಪ್ರಧಾನ ಮಾಡುವುದೇಕೆ..? ಭಾಗ-2