ಸೂರ್ಯ ದೇವರಿಗೆ ಅರ್ಘ್ಯವನ್ನು ಏಕೆ ಅರ್ಪಿಸುತ್ತಾರೆ..?ಇದರಿಂದಾಗುವ ಲಾಭವೇನು ಗೊತ್ತಾ..?

Devotional: ಹಿಂದೂ ಧಾರ್ಮಿಕ ನಂಬಿಕೆಗಳು ಮತ್ತು ಜ್ಯೋತಿಷ್ಯದ ಪ್ರಕಾರ, ಸೂರ್ಯನನ್ನು ನವಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಇಡೀ ವಿಶ್ವಕ್ಕೆ ಬೆಳಕನ್ನು ನೀಡುವ ಏಕೈಕ ದೇವರು ಭಾಸ್ಕರ. ಸಾವಿರ ಕಿರಣಗಳ ಬೆಳಕನ್ನು ದಯಪಾಲಿಸುವ ಭಗವಂತ ಸೂರ್ಯನಿಗೆ ಅರ್ಪಿತ. ಈ ಮಂಗಳಕರ ದಿನದಂದು ಸೂರ್ಯನನ್ನು ಪೂಜಿಸುವುದರಿಂದ ಪುಣ್ಯ ಬರುತ್ತದೆ ಎಂದು ಹಲವರು ನಂಬುತ್ತಾರೆ. ಸೂರ್ಯ ದೇವರನ್ನು ಹಿರಣ್ಯಗರ್ಭ ಎಂದೂ ಕರೆಯುತ್ತಾರೆ. ಹಿರಣ್ಯ ಗರ್ಭ ಎಂದರೆ ತನ್ನ ಗರ್ಭದಲ್ಲಿ ಬಂಗಾರದಿಂದ ಹೊಳೆಯುವವನು ಎಂದರ್ಥ. ಸೂರ್ಯದೇವನ ಕೃಪೆಗೆ ಪಾತ್ರರಾಗಲು ನೀರನ್ನು ಅರ್ಪಿಸಬೇಕು. ಹೀಗೆ … Continue reading ಸೂರ್ಯ ದೇವರಿಗೆ ಅರ್ಘ್ಯವನ್ನು ಏಕೆ ಅರ್ಪಿಸುತ್ತಾರೆ..?ಇದರಿಂದಾಗುವ ಲಾಭವೇನು ಗೊತ್ತಾ..?