ದೇವರ ಪೂಜೆಗೆ ಚೆಂಡು ಹೂವು ಶ್ರೇಷ್ಠ ಅಂತಾ ಹೇಳುವುದೇಕೆ..?

Spiritual Story: ದೇವರ ಪೂಜೆಗೆ ನಾವು ಮಲ್ಲಿಗೆ, ಗುಲಾಬಿ, ದಾಸವಾಳ, ಸೇರಿ ಹಲವು ಹೂವುಗಳ ಬಳಕೆ ಮಾಡುತ್ತೇವೆ. ಆದರೆ ಹೆಚ್ಚಾಗಿ ಹಬ್ಬ ಹರಿದಿನಗಳಲ್ಲಿ, ವಿಶೇಷ ಪೂಜೆ ಇರುವ ದಿನಗಳಲ್ಲಿ ದೇವರಿಗೆ ಚೆಂಡು ಹೂವಿನಿಂದಲೇ ಅಲಂಕಾರ ಮಾಡಲಾಗುತ್ತದೆ. ಹಾಗಾದ್ರೆ ದೇವರಿಗೆ ಚೆಂಡು ಹೂವು ಶ್ರೇಷ್ಠ ಅಂತಾ ಹೇಳುವುದೇಕೆ ಅಂತಾ ತಿಳಿಯೋಣ ಬನ್ನಿ.. ಚೆಂಡು ಹೂವನ್ನು ಬರೀ ಪೂಜೆಗಷ್ಟೇ ಅಲ್ಲ, ಅಲಂಕಾರಕ್ಕೂ ಬಳಸಲಾಗುತ್ತದೆ. ನೀವು ಮನೆಗೆ ಎಷ್ಟೇ ಚಂದದ ಬೇರೆ ಹೂವು, ಲೈಟಿಂಗ್ ಅಲಂಕಾರ ಮಾಡಿದರೂ ಕೂಡ, ಚೆಂಡು ಹೂವಿನ … Continue reading ದೇವರ ಪೂಜೆಗೆ ಚೆಂಡು ಹೂವು ಶ್ರೇಷ್ಠ ಅಂತಾ ಹೇಳುವುದೇಕೆ..?