ಆಷಾಢ ಮಾಸದಲ್ಲಿ ಪತಿ ಪತ್ನಿ ದೂರವಿರಬೇಕು ಅಂತಾ ಹೇಳೋದ್ಯಾಕೆ..?

Spiritual: ಹಿಂದೂಗಳಲ್ಲಿ ಆಷಾಢ ಮಾಸಕ್ಕೆ ತುಂಬಾ ಮಹತ್ವವಿದೆ. ಆಷಾಢ ಶುಕ್ರವಾರ, ಆಷಾಢ ಸೋಮವಾರದ ದಿನ ಹೆಣ್ಣು ಮಕ್ಕಳು ವೃತ ಮಾಡಿ, ಒಳ್ಳೆ ಗಂಡ ಸಿಗಲಿ. ಗಂಡನ ಆಯಸ್ಸು ಗಟ್ಟಿಯಾಗಿರಲಿ ಎಂದು ಪ್ರಾರ್ಥಿಸುತ್ತಾರೆ. ಹಾಗಾಗಿ ಆಷಾಢ ಮಾಸದ ಶುಕ್ರವಾರದಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಆದರೆ ಈ ಮಾಸದಲ್ಲಿ ಶುಭ ಕಾರ್ಯ ಮಾಡುವುದು ಉತ್ತಮವಲ್ಲ ಎಂದು ಹೇಳಲಾಗುತ್ತದೆ. ಯಾಕಂದ್ರೆ ಈ ಮಾಸ ದೇವಿಯ ಪೂಜೆಗಾಗಿ ಮೀಸಲಿರುವ ಮಾಸ. ಇನ್ನು ಪತಿ- ಪತ್ನಿ ಕೂಡ ಒಟ್ಟಿಗೆ ಇರಬಾರದು ಅನ್ನೋ ನಿಯಮಮವಿದೆ. … Continue reading ಆಷಾಢ ಮಾಸದಲ್ಲಿ ಪತಿ ಪತ್ನಿ ದೂರವಿರಬೇಕು ಅಂತಾ ಹೇಳೋದ್ಯಾಕೆ..?