ದೇವರ ದಯೆ ಇಲ್ಲದಿದ್ದರೆ, ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ ಅಂತಾ ಹೇಳುವುದ್ಯಾಕೆ..?

Spiritual: ಈ ಸೃಷ್ಟಿಗೆ ಶಿವ ಕಾರಣನಾದರೂ, ತಾನಿಲ್ಲದೇ, ಎಲ್ಲವೂ ಅಪೂರ್ಣ ಎಂಬುದನ್ನು ತೋರಿಸಿಕೊಟ್ಟಿದ್ದು, ಪಾರ್ವತಿ ದೇವಿ. ಆಕೆಯ ಸ್ವರೂಪವಾಗಿದ್ದ ದುರ್ಗಾ ದೇವಿ, ಲೋಕ ರಕ್ಷಣೆಗಾಗಿ, ದುಷ್ಟ ಸಂಹಾರಕ್ಕಾಗಿಯೇ ಇದ್ದವಳು. ಇಂದು ನಾವು ದುರ್ಗಾದೇವಿ ಹೇಗೆ ದೇವತೆಗಳ ಅಹಂಕಾರವನ್ನು ಇಳಿಸುತ್ತಾಳೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ದಾನವರು ಮತ್ತು ದೇವತೆಗಳ ಮಧ್ಯೆ ಘೋರ ಯುದ್ಧ ನಡೆಯಿತು. ದುರ್ಗಾದೇವಿಯ ಕೃಪೆಯಿಂದ, ದೇವತೆಗಳು ವಿಜಯ ಸಾಧಿಸಿದರು. ಆದರೆ ದೇವತೆಗಳು ತಮ್ಮ ಶಕ್ತಿಯಿಂದಲೇ ತಾವು ಜಯ ಗಳಿಸಿದ್ದು, ಅನ್ನೋ ಅಹಂನಲ್ಲಿದ್ದರು. ಇವರ ದುರಹಂಕಾರವನ್ನು … Continue reading ದೇವರ ದಯೆ ಇಲ್ಲದಿದ್ದರೆ, ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ ಅಂತಾ ಹೇಳುವುದ್ಯಾಕೆ..?