ಲಕ್ಷ್ಮೀ ದೇವಿ ಯಾಕೆ ಯಾವಾಗಲೂ ಶ್ರೀವಿಷ್ಣುವಿನ ಕಾಲು ಒತ್ತುತ್ತಾಳೆ..

ನಾವು ಹಲವು ಫೋಟೋಗಳಲ್ಲಿ ಲಕ್ಷ್ಮೀದೇವಿ ಶ್ರೀವಿಷ್ಣುವಿನ ಕಾಲು ಒತ್ತುತ್ತ ಸೇವೆ ಮಾಡುವುದನ್ನು ನೋಡಿದ್ದೇವೆ. ಹಲವು ಪೌರಾಣಿಕ ಧಾರಾವಾಹಿಗಳು, ಸಿನಿಮಾಗಳಲ್ಲೂ ಲಕ್ಷ್ಮೀ ದೇವಿ, ಶ್ರೀವಿಷ್ಣುವಿನ ಕಾಲು ಒತ್ತುತ್ತಿರುತ್ತಾಳೆ. ಹಾಗಾದ್ರೆ ಯಾಕೆ ಲಕ್ಷ್ಮೀದೇವಿ, ಶ್ರೀವಿಷ್ಣುವಿನ ಕಾಲು ಒತ್ತುವುದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಒಮ್ಮೆ ನಾರದರು ಲಕ್ಷ್ಮೀ ದೇವಿಯ ಬಳಿ ಕೇಳುತ್ತಾರಂತೆ, ನೀವು ಯಾಕೆ ಯಾವಾಗಲೂ ಶ್ರೀವಿಷ್ಣುವಿನ ಕಾಲನ್ನ ಒತ್ತುತ್ತಿರುತ್ತೀರಿ ಎಂದು. ಅದಕ್ಕೆ ಲಕ್ಷ್ಮೀ ದೇವಿ, ಮನುಷ್ಯನಾಗಲಿ, ದೇವ ದೇವತೆಗಳೇ ಆಗಲಿ, ಗ್ರಹಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. … Continue reading ಲಕ್ಷ್ಮೀ ದೇವಿ ಯಾಕೆ ಯಾವಾಗಲೂ ಶ್ರೀವಿಷ್ಣುವಿನ ಕಾಲು ಒತ್ತುತ್ತಾಳೆ..