ಹುಟ್ಟಿದ ಮಕ್ಕಳಲ್ಲಿ Jaundice ಯಾಕೆ ಕಾಣಿಸಿಕೊಳ್ಳುತ್ತೆ?

Health Tips: ಕೆಲವು ಮಕ್ಕಳು ಹುಟ್ಟಿದಾಗ ಕೆಂಪ ಕೆಂಪಗೆ ಇರುತ್ತಾರೆ. ಆದರೆ ಮರುದಿನ ಅವರ ದೇಹ ಹಳದಿಯಾಗುತ್ತದೆ. ಅವರಿಗೆ ಕಲವು ಚಿಕಿತ್ಸೆ ಕೊಟ್ಟು, ಬಳಕಿ ಮನೆಗೆ ಕಳುಹಿಸಲಾಗುತ್ತದೆ. ಹಾಗಾದ್ರೆ ಹುಟ್ಟಿದ ಮಕ್ಕಳ ದೇಹ ಹಳದಿಯಾಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಮಕ್ಕಳ ತಜ್ಞರಾದ ಸುರೇಂದ್ರ ಈ ಬಗ್ಗೆ ಮಾತನಾಡಿದ್ದು, ಹುಟ್ಟಿದ ಮಕ್ಕಳಲ್ಲಿ ಕಾಮಾಲೆ ರೋಗ ಬರಲು ಏನು ಕಾರಣ ಎಂದು ಹೇಳಿದ್ದಾರೆ. ಶೇಕಡಾ 80ರಷ್ಟು ಮಕ್ಕಳಿಗೆ ಜಾಂಯ್ಡೀಸ್ ಬರುತ್ತದೆ. ಇದಕ್ಕಾಗಿ ಚಿಕ್ಕ ಮಕ್ಕಳಿಗೆ ಫೋಟೋ ಥೆರಪಿ ಚಿಕಿತ್ಸೆ … Continue reading ಹುಟ್ಟಿದ ಮಕ್ಕಳಲ್ಲಿ Jaundice ಯಾಕೆ ಕಾಣಿಸಿಕೊಳ್ಳುತ್ತೆ?