ಅತಿಯಾದ Exercise ಒಳ್ಳೇದಲ್ಲ ಯಾಕೆ!?
Health Tips: ಹೃದಯಾಘಾತಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಟಿಪ್ಸ್‌ನ್ನು ವೈದ್ಯರು ಹೇಳಿದ್ದರು. ಇದೀಗ ಹೃದಯಾಘಾತ ಬಾರದಿರಲು ಏನೇನು ಮಾಡಬೇಕು..? ಹೆಚ್ಚು ವ್ಯಾಯಾಮ ಮಾಡಿದರೆ ಹಾರ್ಟ್ ಅಟ್ಯಾಕ್ ಬರತ್ತಾ..? ಹೀಗೆ ಹಲವು ಪ್ರಶ್ನೆಗಳಿಗೆ ವೈದ್ಯರು ಉತ್ತರಿಸಿದ್ದಾರೆ. ಹಾರ್ಟ್ ಅಟ್ಯಾಕ್ ಬರಬಾರದು ಅಂದ್ರೆ, ವ್ಯಾಯಾಮ, ಯೋಗ ಮಾಡುವುದು ತುಂಬಾ ಮುಖ್ಯ. ಅಲ್ಲದೇ, ಪರಿಸರ ಮಾಲಿನ್ಯದಿಂದ ಆದಷ್ಟು ದೂರವಿರುವುದು, ಹೃದಯದ ಆರೋಗ್ಯಕ್ಕೆ ಉತ್ತಮ. ಅಲ್ಲದೇ, ಬಿಪಿ, ಶುಗರ್, ಕೊಲೆಸ್ಟ್ರಾಲ್ ಕಂಟ್ರೋಲ್ ಮಾಡಬೇಕು. 30ರಿಂದ 35 ವರ್ಷ ದಾಟಿದ ಬಳಿಕ, ಒಮ್ಮೆ ವೈದ್ಯರ … Continue reading ಅತಿಯಾದ Exercise ಒಳ್ಳೇದಲ್ಲ ಯಾಕೆ!?
Copy and paste this URL into your WordPress site to embed
Copy and paste this code into your site to embed