ಶ್ರೀಕೃಷ್ಣನಿಗೇಕೆ ಛಪ್ಪನ್ನಾರು ಭೋಜನವನ್ನ ನೈವೇದ್ಯ ಮಾಡಲಾಗತ್ತೆ..?

ನಾವು ಗಣಪನಿಗೆ ಲಾಡು, ಕಡುಬಿನ ನೈವೇದ್ಯ ಮಾಡುತ್ತೇನೆ. ವಿಷ್ಣುವಿಗೆ ತುಳಸಿ, ಶಿವನಿಗೆ ಜಲ, ಹೀಗೆ ಎಲ್ಲ ದೇವರಿಗೂ ಅವರಿಗಿಷ್ಟವಾಗುವ ನೈವೇದ್ಯ ಮಾಡುತ್ತೇವೆ. ಆದರೆ ಶ್ರೀಕೃಷ್ಣನಿಗೆ ಬೆಣ್ಣೆಯನ್ನ ಸೇರಿಸಿ 56 ರೀತಿಯ ಭಕ್ಷ್ಯ ಭೋಜನವನ್ನ ನೈವೇದ್ಯವನ್ನಾಗಿ ಇರಿಸಲಾಗತ್ತೆ. ಹಾಗಾದ್ರೆ ಇದರ ಹಿಂದಿರುವ ಕಾರಣವೇನು..? ಯಾಕೆ ಶ್ರೀಕೃಷ್ಣನಿಗೆ 56 ರೀತಿಯ ಭೋಜನವನ್ನ ನೈವೇದ್ಯ ಮಾಡಲಾಗತ್ತೆ ಅಂತಾ ತಿಳಿಯೋಣ ಬನ್ನಿ.. ಒಮ್ಮೆ ಗೋಕುಲದ ನಿವಾಸಿಗಳೆಲ್ಲ ಸೇರಿ ಇಂದ್ರನನ್ನು ಸಂತುಷ್ಟಗೊಳಿಸಲು, ಯಾಗ ಯಜ್ಞ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಬಂದ ಶ್ರೀಕೃಷ್ಣ … Continue reading ಶ್ರೀಕೃಷ್ಣನಿಗೇಕೆ ಛಪ್ಪನ್ನಾರು ಭೋಜನವನ್ನ ನೈವೇದ್ಯ ಮಾಡಲಾಗತ್ತೆ..?