ಹಿಂದೂ ಧರ್ಮದಲ್ಲಿ ಗೋಮಾಂಸ ಸೇವನೆ ನಿಷೇಧವೇಕಿದೆ..?

ಹಿಂದೂ ಧರ್ಮದಲ್ಲಿ ಗೋವನ್ನು ತಾಯಿಗೆ ಹೋಲಿಸಲಾಗುತ್ತದೆ. ಹಾಗಾಗಿ ಆಕೆಯನ್ನು ಗೋಮಾತೆ ಎಂದು ಹೇಳಲಾಗುತ್ತದೆ. ಇಂಥ ಗೋಮಾತೆಗೆ ಹಬ್ಬ ಹರಿದಿನಗಳಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಆಕೆಗೆ ನಮ್ಮ ಎಂಜಿಲನ್ನು ಕೊಡುವುದು ತಪ್ಪು ಅಂತಾ ಹೇಳಲಾಗುತ್ತದೆ. ಮತ್ತು ಯಾರು ತಾವು ಸಾಕಿದ ಗೋವನ್ನು ಸರಿಯಾಗಿ ಆರೈಕೆ ಮಾಡುವುದಿಲ್ಲವೋ, ಮುಂದೆ ಅವರ ಮಕ್ಕಳೂ ಕೂಡ ಅವರನ್ನು ಸರಿಯಾಗಿ ಆರೈಕೆ ಮಾಡುವುದಿಲ್ಲ ಎಂಬ ನಂಬಿಕೆ ಇದೆ. ಗುರುಬಲ ಪ್ರಾಪ್ತಿಗೆ ಅರಶಿನ ಔಷಧ..?! ಅಲ್ಲದೇ ನೀವೇನಾದ್ರೂ ಪೂರ್ವ ಜನ್ಮದಲ್ಲಿ ಗೋವಿಗೆ ತೀರಾ ತೊಂದರೆ ಕೊಟ್ಟಿದ್ದಲ್ಲಿ, ನಿಮಗೆ … Continue reading ಹಿಂದೂ ಧರ್ಮದಲ್ಲಿ ಗೋಮಾಂಸ ಸೇವನೆ ನಿಷೇಧವೇಕಿದೆ..?