ಪತಿ-ಪತ್ನಿ ಜಗಳವಾಡುವಾಗ ಮಧ್ಯೆ ಹೋಗಬಾರದು ಅಂತಾ ಹೇಳುವುದ್ಯಾಕೆ..?
Spiritual: ಪತಿ-ಪತ್ನಿ ಅಂದಮೇಲೆ ಜಗಳ ಮಾಮೂಲಿಯಾಗಿರುತ್ತದೆ. ಯಾಕಂದ್ರೆ ಪತಿ-ಪತ್ನಿಯಾದವರು ಜಗಳವೇ ಆಡಿಲ್ಲವೆಂದಲ್ಲಿ, ಆ ಸಂಸಾರ ವ್ಯರ್ಥ. ಅಲ್ಲಿ ನಿಜವಾದ ಪ್ರೀತಿ ಇಲ್ಲವೆಂದರ್ಥ. ಹಾಗಾಗಿ ಪತಿ- ಪತ್ನಿ ಅಂದ ಮೇಲೆ ಜಗಳ, ಪ್ರೀತಿ, ಕಾಳಜಿ, ಎಲ್ಲವೂ ಸಹಜ. ಆದರೆ ಪತಿ-ಪತ್ನಿ ಜಗಳವಾಡುವ ವೇಳೆ, ಮತ್ತು ಕೆಲ ಕೆಲಸಗಳನ್ನು ಮಾಡುವ ವೇಳೆ, ಯಾರೂ ಮಧ್ಯ ಹೋಗಬಾರದಂತೆ. ಯಾಕೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಪತಿ- ಪತ್ನಿ ಜಗಳವಾಡುವಾಗ, ಮಾತನಾಡುವಾಗ, ಏಕಾಂತದಲ್ಲಿರುವಾಗ, ಎಲ್ಲಾದರೂ ತಿರುಗಾಡಲು ಹೋಗುವಾಗ, ಈ ಸಂದರ್ಭದಲ್ಲೆಲ್ಲಾ, … Continue reading ಪತಿ-ಪತ್ನಿ ಜಗಳವಾಡುವಾಗ ಮಧ್ಯೆ ಹೋಗಬಾರದು ಅಂತಾ ಹೇಳುವುದ್ಯಾಕೆ..?
Copy and paste this URL into your WordPress site to embed
Copy and paste this code into your site to embed