ಒಂದೇ ಗೋತ್ರದಲ್ಲಿ ವಿವಾಹವಾಗಬಾರದು ಅಂತಾ ಹೇಳುವುದು ಯಾಕೆ..?
Spiritual: ಹಿಂದೂಗಳಲ್ಲಿ ಹಲವು ಪದ್ಧತಿಗಳಿದೆ. ಅದರಲ್ಲೂ ಮದುವೆ ಮಾಡುವಾಗ ಹಲವಾರು ಪದ್ಧತಿಗಳನ್ನು ಅನುಸರಿಸಲೇಬೇಕಾಗುತ್ತದೆ. ಅದರಲ್ಲಿ ಗೋತ್ರ ನೋಡಿ ಮದುವೆಯಾಗುವುದು. ಸಪ್ತ ಋಷಿಗಳ ಹೆಸರು ಈ ಗೋತ್ರಗಳಿಗಿದೆ. ಒಂದೇ ಗೋತ್ರದ ಹುಡುಗ- ಹುಡುಗಿಯನ್ನು ಎಂದಿಗೂ ಮದುವೆ ಮಾಡಲಾಗುವುದಿಲ್ಲ. ಅದು ಪ್ರೇಮ ವಿವಾಹವಾದರೂ ಸರಿ. ಹಾಗಾದ್ರೆ ಒಂದೇ ಗೋತ್ರದಲ್ಲಿ ವಿವಾಹವಾಗಬಾರದು ಅಂತಾ ಹೇಳುವುದು ಯಾಕೆ..? 7 ಋಷಿಗಳ ಗೋತ್ರಗಳು ವಂಶಸ್ಥರ ರೂಪದಲ್ಲಿದೆ. ಕಶ್ಯಪ, ವಿಶ್ವಾಮಿತ್ರ, ಅತ್ರಿ, ಅಂಗೀರಸ, ಭೃಗು, ಗೌತಮ, ಭಾರಧ್ವಾಜ. ಇವರು ಸಪ್ತಋಷಿಗಳು. ಇವರ ಹೆಸರಲ್ಲೇ ಗೋತ್ರವಿದೆ. ಒಂದೇ … Continue reading ಒಂದೇ ಗೋತ್ರದಲ್ಲಿ ವಿವಾಹವಾಗಬಾರದು ಅಂತಾ ಹೇಳುವುದು ಯಾಕೆ..?
Copy and paste this URL into your WordPress site to embed
Copy and paste this code into your site to embed