ಗರ್ಭಿಣಿಯರು ಅಗತ್ಯಕ್ಕಿಂತ ಹೆಚ್ಚು ಸಿಹಿ ತಿಂಡಿ ತಿನ್ನಬಾರದು ಅಂತಾ ಹೇಳುವುದು ಯಾಕೆ..?
Health Tips: ಗರ್ಭಿಣಿ ಎಂದಾಗ, ಆಕೆಗೆ ಬಯಕೆಗಳಿರುತ್ತದೆ. ಮನಸ್ಸಿಗೆ ಇಷ್ಟವಾಗಿದ್ದು ತಿನ್ನಬೇಕು ಎನ್ನಿಸುತ್ತದೆ. ಆದರೆ ಬಸರಿ ಬಯಕೆ ಎಂದು ಸಿಕ್ಕ ಸಿಕ್ಕ ತಿಂಡಿಗಳನ್ನ ತಿಂದ್ರೆ, ಅದರಿಂದ ತಾಯಿ ಮಗು ಇಬ್ಬರ ಆರೋಗ್ಯಕ್ಕೂ ಕುತ್ತು ಬರುತ್ತದೆ. ಹಾಗಾಗಿ ಹೆಚ್ಚು ಜಂಕ್ ಫುಡ್, ಎಣ್ಣೆ ಪದಾರ್ಥ, ಉಪ್ಪು, ಹುಳಿ, ಮಸಾಲೆ, ಸಿಹಿ ತಿಂಡಿಗಳನ್ನ ಅಗತ್ಯಕ್ಕಿಂತ ಹೆಚ್ಚು ತಿನ್ನಬಾರದು ಅಂತಾ ಹೇಳುವುದು. ನಾವಿಂದು ಗರ್ಭಿಣಿಯರು ಯಾಕೆ ಹೆಚ್ಚು ಸಿಹಿ ತಿಂಡಿಗಳನ್ನು ತಿನ್ನಬಾರದು ಅಂತಾ ಹೇಳಲಿದ್ದೇವೆ. ಮೊದಲನೇಯದಾಗಿ ಗರ್ಭಿಣಿಯರಿಗೆ ಸಕ್ಕರೆ ಖಾಯಿಲೆ ಬರುವ … Continue reading ಗರ್ಭಿಣಿಯರು ಅಗತ್ಯಕ್ಕಿಂತ ಹೆಚ್ಚು ಸಿಹಿ ತಿಂಡಿ ತಿನ್ನಬಾರದು ಅಂತಾ ಹೇಳುವುದು ಯಾಕೆ..?
Copy and paste this URL into your WordPress site to embed
Copy and paste this code into your site to embed