ಶ್ರೀ ರಾಮನವಮಿಯನ್ನು ಏಕೆ ಆಚರಿಸುತ್ತಾರೆ..? ಇದರ ಹಿನ್ನೆಲೆ ಏನು..?

Spiritual Story: ಶ್ರೀವಿಷ್ಣುವಿನ ಏಳನೇ ಅವತಾರವೇ ಶ್ರೀರಾಮ. ಲೋಕಕಲ್ಯಾಣಕ್ಕಾಗಿ, ಹಲವು ರಾಕ್ಷಸರ ಸಂಹಾರಕ್ಕಾಗಿ ಶ್ರೀವಿಷ್ಣು ಮನುಷ್ಯ ರೂಪ ತಾಳಿ, ಶ್ರೀರಾಮನಾಗಿ ಅವತರಿಸಿದ. ರಾಮನ ಜನ್ಮ ದಿನವನ್ನೇ ರಾಮನವಮಿ ಎಂದು ಆಚರಿಸಲಾಗುತ್ತದೆ. ಆದರೆ ರಾಮ ಜನಿಸಿದ್ದಕ್ಕೆ ಒಂದು ರೋಚಕ ಕಥೆಯೇ ಇದೆ. ದಶರಥನಿಗೆ ಓರ್ವ ಮಗಳಿದ್ದಳು. ಆಕೆಯ ಹೆಸರು ಶಾಂತಾ. ಆಕೆಯನ್ನು ಓರ್ವ ರಾಜ ದತ್ತು ತೆಗೆದುಕೊಂಡ. ಅದಾದ ಬಳಿಕ ದಶರಥ ರಾಜನಿಗೆ ಪುತ್ರ ಸಂತಾನವಿರಲಿಲ್ಲ. ಹಾಗಾಗಿ ದಶರಥ ರಾಜ ಪತ್ನಿಯರೊಂದಿಗೆ ಸೇರಿ ಪುತ್ರ ಕಾಮೇಷ್ಠಿ ಯಾಗವನ್ನು ಮಾಡಿದ. … Continue reading ಶ್ರೀ ರಾಮನವಮಿಯನ್ನು ಏಕೆ ಆಚರಿಸುತ್ತಾರೆ..? ಇದರ ಹಿನ್ನೆಲೆ ಏನು..?