ಆಂಜನೇಯನಿಗೆ ಯಾಕೆ ಕೆಂಪು, ಕೇಸರಿ ಸಿಂಧೂರವನ್ನು ಅರ್ಪಿಸಲಾಗತ್ತೆ..?

ಯಾರಿಗಾದರೂ ಭೂತ ಕಾಟವಿದ್ರೆ, ಜೀವ ಭಯವಿದ್ರೆ, ಅಂಥವರಿಗೆ ಹನುಮಂತನ ದೇವಸ್ಥಾನಕ್ಕೆ ಹೋಗಿ ಅಂತಾ ಹೇಳಲಾಗತ್ತೆ. ಅಲ್ಲಿ ಸಿಗುವ ಕೇಸರಿ ಸಿಂಧೂರವನ್ನ ಮನೆಗೆ ತಂದು, ಪ್ರತಿದಿನ ಸ್ನಾನದ ಬಳಿಕ ಅದನ್ನ ಹಚ್ಚಿಕೊಳ್ಳಲು ಹೇಳಲಾಗತ್ತೆ. ಇದರಿಂದ ಎಲ್ಲ ರೀತಿಯ ಭಯ ಹೋಗಿ, ಧೈರ್ಯ ಬರುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಯಾಕೆ ಹನುಮಂತನಿಗೆ ಕೇಸರಿ ಅರ್ಪಿಸಲಾಗತ್ತೆ ಅಂತಾ ತಿಳಿಯೋಣ ಬನ್ನಿ.. ತುಳಸಿದಾಸರು,ರಾಮ ಚರಿತ ಮಾನಸದಲ್ಲಿ ಈ ವಿಷಯದ ಬಗ್ಗೆ ಬರೆದಿದ್ದಾರೆ. ಒಮ್ಮೆ ಹನುಮಂತ ಸೀತಾ ದೇವಿಯ ಕೋಣೆಗೆ ಹೋದನಂತೆ. ಅಲ್ಲಿ … Continue reading ಆಂಜನೇಯನಿಗೆ ಯಾಕೆ ಕೆಂಪು, ಕೇಸರಿ ಸಿಂಧೂರವನ್ನು ಅರ್ಪಿಸಲಾಗತ್ತೆ..?