ಅವನಿಗೆಕೆ ಮೋಕ್ಷ…?

ಮೂರು ಲೋಕಗಳ ಯಾತ್ರಿಕನಾದ ನಾರದನು ಒಮ್ಮೆ ಭೂಮಿಯ ಮೇಲಿರುವ ವಿಷ್ಣುವಿನ ಭಕ್ತರನ್ನು ಸ್ವಾಗತಿಸಲು ಹೊರಟನು. ಅಲ್ಲಿ ಅವರು ಮೊದಲು ಹೋದದ್ದು ಸದಾ ಹರಿನಾಮಸ್ಮರಣೆಯಲ್ಲಿ ಮುಳುಗಿರುವ ಒಬ್ಬ ಋಷಿಯ ಬಳಿಗೆ. ಆ ಋಷಿ ನಾರದರನ್ನು ನೋಡಿ ಸ್ವಾಮಿ ನೀನು ವೈಕುಂಠದಿಂದ ಯಾವಾಗ ಬಂದೆ..? ಭಗವಾನ್ ವಿಷ್ಣು ಹೇಗಿದ್ದಾನೆ..? ನೀನು ಆಗಾಗ ವೈಕುಂಠಕ್ಕೆ ಹೋಗುತ್ತೀಯಾ..? ಎಂದು ಪ್ರಶ್ನೆಗಳನ್ನು ಕೇಳಿದ. ವಿಷ್ಣುಮೂರ್ತಿಯವರ ಚೆನ್ನಾಗಿದ್ದಾರೆ. ಆಗಾಗ ವೈಕುಂಠಕ್ಕೆ ನಾನೂ ಹೋಗುತ್ತೇನೆ, ಎಂದು ನಾರದರು ಉತ್ತರಿಸಿದರು. ಆದರೆ ಸ್ವಾಮೀ! ಈ ಬಾರಿ ನೀನು ವೈಕುಂಠಕ್ಕೆ … Continue reading ಅವನಿಗೆಕೆ ಮೋಕ್ಷ…?