ಸಾವಿನ ಮನೆಗೆ ಹೋಗುವಾಗ ಬಿಳಿ ಬಟ್ಟೆಯನ್ನೇಕೆ ಧರಿಸಬೇಕು..?

Spiritual Stories:ನೀವು ಹೆಚ್ಚಾಗಿ ಸೆಲೆಬ್ರಿಟಿಗಳನ್ನು ದುಃಖದ ಸಮಯದಲ್ಲಿ ಬಿಳಿ ಬಟ್ಟೆಯಲ್ಲಿ ನೋಡಿರುತ್ತೀರಿ. ಅವರು ಸಾವಿನ ಮನೆಗೆ ಹೋಗುವಾಗ, ಬಿಳಿ ಬಟ್ಟೆಯಲ್ಲೇ ಹೋಗುತ್ತಾರೆ. ಹಾಗಾದ್ರೆ ಯಾಕೆ ಸ್ಮಶಾನಕ್ಕೆ ಅಥವಾ ಸಾವಿನ ಮನೆಗೆ ಹೋಗುವಾಗ ಬಿಳಿ ಬಟ್ಟೆಯನ್ನೇ ಧರಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮನುಷ್ಯ ಸಾವಾದ 13 ದಿನಗಳವರೆಗೆ ಆತ್ಮದ ರೂಪದಲ್ಲಿ ತನ್ನವರೊಂದಿಗೆ ಇರುತ್ತಾನೆ ಅನ್ನೋ ನಂಬಿಕೆ ಇದೆ. ಹಾಗಾಗಿ 13 ದಿನಗಳ ಕಾಲ ಕಾರ್ಯ ಹಿಡಿದು, ಆಯಾ ದಿನಗಳಲ್ಲಿ ಹಲವು ಪದ್ಧತಿಗಳನ್ನು ಅನುಸರಿಸಿ, ಶುದ್ಧ ಕಾರ್ಯಗಳನ್ನೆಲ್ಲ ಮಾಡಿ, … Continue reading ಸಾವಿನ ಮನೆಗೆ ಹೋಗುವಾಗ ಬಿಳಿ ಬಟ್ಟೆಯನ್ನೇಕೆ ಧರಿಸಬೇಕು..?