ಶೀತವಾದ ಸಮಯದಲ್ಲಿ ಹಸಿ ಈರುಳ್ಳಿ ಸೇವನೆ ಯಾಕೆ ಮಾಡಬೇಕು..?

ಚಾಟ್ಸ್ ಮಾಡುವಾಗ, ರೊಟ್ಟಿ ಊಟ ಮಾಡುವಾಗ ಹಸಿ ಈರುಳ್ಳಿ ಇದ್ದರೇನೇ ಆ ತಿಂಡಿಯ ಟೇಸ್ಟ್ ಹೆಚ್ಚೋದು. ಅಲ್ಲದೇ ಹಸಿ ಈರುಳ್ಳಿ ಸೇವನೆ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಅದರಲ್ಲೂ ನೀವು ಶೀತವಾದಾಗ, ಈರುಳ್ಳಿ ಸೇವನೆ ಮಾಡಿದರೆ ತುಂಬಾ ಒಳ್ಳೆಯದು. ಹಾಗಾದ್ರೆ ಯಾಕೆ ಶೀತವಾದ ಸಮಯದಲ್ಲಿ ಹಸಿ ಈರುಳ್ಳಿ ಸೇವನೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ನಿಮಗೆ ಶೀತ-ಕೆಮ್ಮು ಬಂದಾಗ ಅಥವಾ ಜ್ವರ ಬಂದಾಗ, ಊಟದೊಂದಿಗೆ ಹಸಿ ಈರುಳ್ಳಿ ಸೇವಿಸಿ. ಇದರಿಂದ ಜ್ವರ ಕಂಟ್ರೋಲಿಗೆ ಬರುತ್ತದೆ. ಇದರ ಬದಲು ನೀರು ಈರುಳ್ಳಿ … Continue reading ಶೀತವಾದ ಸಮಯದಲ್ಲಿ ಹಸಿ ಈರುಳ್ಳಿ ಸೇವನೆ ಯಾಕೆ ಮಾಡಬೇಕು..?