ಒದ್ದೆಯಾದ ವಸ್ತ್ರದಲ್ಲೇ ಯಾಕೆ ಪ್ರದಕ್ಷಿಣೆ ಹಾಕಬೇಕು..?

ಹಿಂದೂಗಳಲ್ಲಿ ಹಲವಾರು ಪದ್ಧತಿಗಳಿದೆ. ಹಲವರು ಇಂದಿಗೂ ಆ ಎಲ್ಲ ಪದ್ಧತಿಗಳನ್ನ ಆಚರಿಸುತ್ತಿದ್ದಾರೆ. ಅದರಲ್ಲೂ ಪೂಜೆಯ ವಿಷಯ ಬಂದ್ರೆ ಪದ್ಧತಿ ಪಾಲನೆ ಮಾಡುವಲ್ಲಿ ಹಿಂದೂಗಳು ಜಾಗೃತರಾಗಿರ್ತಾರೆ. ಆ ಪದ್ಧತಿಯಲ್ಲಿ ಒದ್ದೆ ವಸ್ತ್ರದಲ್ಲಿ ಪ್ರದಕ್ಷಿಣೆ ಹಾಕೋದು. ಇಂದು ನಾವು ಯಾಕೆ ಒದ್ದೆಯಾದ ವಸ್ತ್ರದಲ್ಲೇ ಪ್ರದಕ್ಷಿಣೆ ಹಾಕಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.. ಹಿಂದೂ ಧರ್ಮದಲ್ಲಿ ಬರೀ ದೇವಸ್ಥಾನದಲ್ಲಿ ದೇವರಿಗಷ್ಟೇ ಅಲ್ಲ, ಬದಲಾಗಿ ತುಳಸಿ, ಅರಳಿ ಮರಕ್ಕೂ ಪ್ರದಕ್ಷಿಣೆ ಹಾಕಲಾಗತ್ತೆ. ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕುವುದರಿಂದ, ಹೆಣ್ಣು ಮಕ್ಕಳಿಗೆ ಗರ್ಭ ಧರಿಸಲು ಬೇಕಾದ, … Continue reading ಒದ್ದೆಯಾದ ವಸ್ತ್ರದಲ್ಲೇ ಯಾಕೆ ಪ್ರದಕ್ಷಿಣೆ ಹಾಕಬೇಕು..?