ಗೌಪ್ಯವಾಗಿ ಪತಿಯ ಅಂತ್ಯಸಂಸ್ಕಾರ ಮಾಡಿದ ಪತ್ನಿ: ಕಾರಣವೇನು ಗೊತ್ತಾ..?

ಕರ್ನೂಲ್ : ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ವಿಚಿತ್ರ ಘಟನೆ ನಡೆದಿದೆ. ಮಹಿಳೆಯೊಬ್ಬರು ಗೌಪ್ಯವಾಗಿ ತಮ್ಮ ಪತಿಯ ಅಂತ್ಯಸಂಸ್ಕಾರ ಮಾಡಿದ್ದಾರೆ. ಆದರೆ ಮನೆಯಿಂದ ಹೊಗೆಯಾಡುವ ದೃಶ್ಯ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಸ್ಥಳಕ್ಕೆ ಬಂದ ಪೊಲೀಸರು ಈ ಬಗ್ಗೆ ವಿಚಾರಿಸಿದಾಗ, ಅನಾರೋಗ್ಯದಿಂದ ಮೃತಪಟ್ಟ ಪತಿಯ ದೇಹವನ್ನ ಪತ್ನಿ ಮನೆಯಲ್ಲೇ ಅಂತ್ಯಸಂಸ್ಕಾರ ಮಾಡಿದ್ದಾರೆಂದು ತಿಳಿದು ಬಂದಿದೆ. ರಟ್ಟಿನ ಪೆಟ್ಟಿಗೆ ಉಪಯೋಗಿಸಿ, ಪತಿಯ ಅಂತ್ಯಸಂಸ್ಕಾರ ಮಾಡಿರುವುದು ತಿಳಿದು ಬಂದಿದೆ. ಯಾಕೆ ನೀವು ಪತಿಯ ಅಂತ್ಯಸಂಸ್ಕಾರವನ್ನನು ಹೀಗೆ ಮನೆಯಲ್ಲೇ ಮಾಡಿದ್ದೀರಿ ಎಂದು … Continue reading ಗೌಪ್ಯವಾಗಿ ಪತಿಯ ಅಂತ್ಯಸಂಸ್ಕಾರ ಮಾಡಿದ ಪತ್ನಿ: ಕಾರಣವೇನು ಗೊತ್ತಾ..?