ಪತ್ನಿ,ಅತ್ತೆ ಜೊತೆ ಅಪ್ರಾಪ್ತ ಮಗಳಿಗೂ ಚಾಕುವಿನಿಂದ ಇರಿದ ಪಾಪಿ…!

Crime  News: ವೈವಾಹಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ, ಮಗಳು ಮತ್ತು ಅತ್ತೆಗೆ  ಚಾಕುವಿನಿಂದ ಇರಿದ ಘಟನೆ ನಡೆದಿದೆ. ಈ ಆರೋಪದ ಮೇಲೆ ದೆಹಲಿಯಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ನಡೆದಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಗುರುಗಾಂವ್‌ನಲ್ಲಿ ಇಂಜಿನಿಯರ್ ಆಗಿದ್ದ ಸಿದ್ಧಾರ್ಥ್ (37) ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಚಾಕುವಿನಿಂದ ಇರಿತಕ್ಕೊಳಗಾದವರನ್ನು ಸಿದ್ಧಾರ್ಥ್ ಅವರ ಪತ್ನಿ ಅದಿತಿ ಶರ್ಮಾ (37), ಆಕೆಯ 8 ವರ್ಷದ ಮಗಳು ಮತ್ತು ಆಕೆಯ ತಾಯಿ ಮಾಯಾ ದೇವಿ (60) ಎಂದು ಗುರುತಿಸಲಾಗಿದೆ ಎಂದು  ತಿಳಿದು  ಬಂದಿದೆ. … Continue reading ಪತ್ನಿ,ಅತ್ತೆ ಜೊತೆ ಅಪ್ರಾಪ್ತ ಮಗಳಿಗೂ ಚಾಕುವಿನಿಂದ ಇರಿದ ಪಾಪಿ…!