Bollywood News: ಮದುವೆ ಬಳಿಕ ಮತಾಂತರವಾಗುತ್ತಾರಾ ನಟಿ ಸೋನಾಕ್ಷಿ..?

Bollywood News: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ, ತಮ್ಮ ಬಹುಕಾಲದ ಗೆಳೆಯ, ನಟ ಜಹೀರ್ ಇಕ್ಬಾಲ್ ಜೊತೆ ವಿವಾಹವಾಗುತ್ತಿದ್ದಾರೆ. ಇದಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದ್ದು, ಈ ವಿವಾಹ ಲವ್‌ ಜಿಹಾದ್ (Love Jihad) ರೀತಿ ಕಾಣುತ್ತಿದೆ. ವಿವಾಹದ ಬಳಿಕ ಸೋನಾಕ್ಷಿ ಮತಾತಂರವಾಗುತ್ತಾರಾ ಅಂತಾ ಪ್ರಶ್ನಿಸಿದ್ದಾರೆ. ಜನರೆಲ್ಲ ಈ ರೀತಿ ಪ್ರಶ್ನಿಸುತ್ತಿರುವುದನ್ನು ಕಂಡು, ಜಹೀರ್ ತಂದೆ ಮಾಧ್ಯಮಕ್ಕೆ ಹೇಳಿಕೆ ಕೊಟ್ಟಿದ್ದು, ನಾನು ಮನುಷ್ಯತ್ವಕ್ಕೆ, ಮಾನವೀಯತೆಗೆ ಬೆಲೆ ಕೊಡುತ್ತೇನೆ. ಹಾಗಾಗಿ ಸೋನಾಕ್ಷಿ ಮದುವೆಯ ಬಳಿಕವೂ ಹಿಂದೂ ಆಗಿಯೇ … Continue reading Bollywood News: ಮದುವೆ ಬಳಿಕ ಮತಾಂತರವಾಗುತ್ತಾರಾ ನಟಿ ಸೋನಾಕ್ಷಿ..?