ವಿಂಡೋಸ್ ಬಳಕೆದಾರರೇ ಎಚ್ಚರ…!

Technology News: ಮೈಕ್ರೋಸಾಫ್ಟ್ (Microsoft) ವಿಂಡೋಸ್‌ನ ಕೆಲವು ಆವೃತ್ತಿಗಳಲ್ಲಿ ಭದ್ರತಾ ಲೋಪ ಕಂಡುಬಂದಿರುವ ಬಗ್ಗೆ ವರದಿ ಮಾಡಿದ್ದು, ಮಾಲ್‌ವೇರ್, ವೈರಸ್‌ಗಳಿಂದ ವಿಂಡೋಸ್ ಅನ್ನು ರಕ್ಷಿಸುವ ಸಾಧನವಾಗಿರುವ ವಿಂಡೋಸ್ ಡಿಫೆಂಡರ್ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದೆ. ವಿಂಡೋಸ್​ನಲ್ಲಿ ಕಂಡುಬಂದಿರುವ ಭದ್ರತಾ ಲೋಪದ ಶ್ರೇಯಾಂಕ ‘ಹೆಚ್ಚು‘ ಎಂದು ಗುರುತಿಸಲಾಗಿದೆ. ಇದರಿಂದ ಹ್ಯಾಕರ್​ಗಳು ಸುಲಭವಾಗಿ ಕಂಪ್ಯೂಟರ್‌ಗೆ ಪ್ರವೇಶವನ್ನು ಪಡೆಯಬಹುದಂತೆ. ಏಜೆನ್ಸಿಯ ಪ್ರಕಾರ, ವಿಂಡೋಸ್ ಡಿಫೆಂಡರ್‌ನ ಕ್ರೆಡೆನ್ಶಿಯಲ್ ಗಾರ್ಡ್ ಘಟಕದಲ್ಲಿ ದೋಷ ಕಾಣಿಸಿಕೊಂಡಿದೆ. ಎಂದು ತಿಳಿದು ಬಂದಿದೆ. CERT-In ಈ ಬಗ್ಗೆ ಮಾಹಿತಿ ನೀಡಿದ್ದು, “ವಿಂಡೋಸ್ ಡಿಫೆಂಡರ್ ಕ್ರೆಡೆನ್ಶಿಯಲ್ ಗಾರ್ಡ್‌ನಲ್ಲಿ ಈ ದೋಷಗಳು … Continue reading ವಿಂಡೋಸ್ ಬಳಕೆದಾರರೇ ಎಚ್ಚರ…!