ಚಳಿಗಾಲದಲ್ಲಿ ಈ ಸಲಹೆಗಳನ್ನು ಪಾಲಿಸಿದರೆ ನಿಮ್ಮ ತ್ವಚೆಯು ಮೃದುವಾಗಿರುತ್ತದೆ..!
Winter Skin care: ಚಳಿಗಾಲದಲ್ಲಿ ತ್ವಚೆಯ ಆರೈಕೆಗೆ ಹೆಚ್ಚು ಗಮನ ನೀಡಬೇಕು. ಇಲ್ಲದಿದ್ದರೆ ತಣ್ಣನೆಯ ಗಾಳಿಯು ತ್ವಚೆಯ ಮೇಲಿನ ತೇವಾಂಶವನ್ನು ನಾಶಪಡಿಸುತ್ತದೆ. ನಿಮ್ಮ ಸ್ಕಿನ್ ಡ್ರೈ ಆಗುತ್ತದೆ, ಚಳಿಗಾಲದಲ್ಲಿ ಕೆಲವೊಂದು ಸಲಹೆಗಳನ್ನು ಪಾಲಿಸಿದರೆ ನಮ್ಮ ತ್ವಚೆಯನ್ನು ರಕ್ಷಿಸಿಕೊಳ್ಳಬಹುದು. ಎಂದು ತಿಳಿಯಲು ಈ ಸ್ಟೋರಿ ಓದಿ. ಚಳಿಗಾಲದಲ್ಲಿ ತಣ್ಣನೆಯ ಗಾಳಿಯು ತ್ವಚೆಯ ಮೇಲಿನ ತೇವಾಂಶವನ್ನು ನಾಶಪಡಿಸುತ್ತದೆ. ಚರ್ಮವು ಒಣಗುತ್ತದೆ ,ಚರ್ಮದ ಮೇಲೆ ಬಿರುಕುಗಳು ಮತ್ತು ತುರಿಕೆಗಳಂತಹ ಸಮಸ್ಯೆಗಳು ಕಿರಿಕಿರಿಯುಂಟುಮಾಡುತ್ತವೆ. ಈ ಸಮಸ್ಯೆಗಳನ್ನು ತೊಡೆದುಹಾಕಲು ನಾವು moisturizer ಮತ್ತು ಯಾವುದೇ … Continue reading ಚಳಿಗಾಲದಲ್ಲಿ ಈ ಸಲಹೆಗಳನ್ನು ಪಾಲಿಸಿದರೆ ನಿಮ್ಮ ತ್ವಚೆಯು ಮೃದುವಾಗಿರುತ್ತದೆ..!
Copy and paste this URL into your WordPress site to embed
Copy and paste this code into your site to embed