ಚಳಿಗಾಲದಲ್ಲಿ ಸ್ಕಿನ್‌ ಡ್ರೈಯಾಗದಿರಲು ಹೀಗೆ ಮಾಡಿ..!

Beauty tips: ಇದೀಗ ಚಳಿಗಾಲ ಶುರುವಾಗಿದೆ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆಯೆಂದರೆ ಸ್ಕಿನ್ ಡ್ರೈ ಆಗುವುದು ,ಯಾರು ಚಳಿಗಾಲದಲ್ಲಿ  ತ್ವಚೆಯ ಆರೈಕೆಯ ಕಡೆಗೆ ಗಮನ ಕೊಡುತ್ತಾರೋ ಅವರು ಮೃದುವಾದ ತ್ವಚೆಯನ್ನು ಪಡೆಯಬಹುದು .ಸ್ಕಿನ್ ಡ್ರೈ ಯಿಂದ ತುರಿಕೆ, ಕೈಗಳು, ಕಾಲು ಒಡೆಯಲಾರಂಭಿಸುತ್ತದೆ, ಅಲ್ಲದೆ ತ್ವಚೆ ತುಂಬಾ ಬಿರುಕಾದರೆ ನೋವು ಕೂಡ ಸಂಭವಿಸುತ್ತದೆ, ಮುಂತಾದ ತೊಂದರೆಗಳು ಉಂಟಾಗುತ್ತದೆ. ಈ ಸಮಸ್ಯೆಗಳನ್ನು ತಡೆಗಟ್ಟಲು ನಾವೂ ಹೇಳುವ ಈ ಕ್ರಮಗಳನ್ನು ಅನುಸರಿಸಿದರೆ ಎಷ್ಟೋ ಸಮಸ್ಯೆಗಳನ್ನು ತಡೆಗಟ್ಟಬಹುದು. ಚಳಿಗಾಲದಲ್ಲಿ ಮೈಗೆ ಎಣ್ಣೆ ಹಚ್ಚಿ … Continue reading ಚಳಿಗಾಲದಲ್ಲಿ ಸ್ಕಿನ್‌ ಡ್ರೈಯಾಗದಿರಲು ಹೀಗೆ ಮಾಡಿ..!