ಸಾವಿರಾರು ಕಾರ್ಯಕರ್ತರ ಬೆಂಬಲದೊಂದಿಗೆ ಶಾಸಕ ಎಲ್.ಎನ್ ನಾರಾಯಣಸ್ವಾಮಿ ನಾಮಪತ್ರ ಸಲ್ಲಿಕೆ
ದೇವನಹಳ್ಳಿ: ಪಟ್ಟಣದ ರಸ್ತೆಗಳೆಲ್ಲಾ ಮಂಗಳವಾರ ಸಂಪೂರ್ಣವಾಗಿ ಜೆಡಿಎಸ್ ಭದ್ರ ಕೋಟೆಯಾಗಿ ಮಾರ್ಪಾಡಾಗಿತ್ತು, ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಯಾಗಿದ್ದ ಜೆಡಿಎಸ್ ಕಾರ್ಯಕರ್ತರು, ಶಿಸ್ತಿನ ಸಿಪಾಯಿಗಳಂತೆ ಮೆರವಣಿಗೆ ಮಾಡಿಕೊಂಡು, ಶಾಸಕ ಎಲ್.ಎನ್.ನಾರಾಯಣಸ್ವಾಮಿರನ್ನು ಹೆಗಲ ಮೇಲೆತ್ತಿ ಮೆರವಣಿಗೆಯ ಮೂಲಕ ಸಾಗಿದರು. ರಸ್ತೆಯುದ್ದಕ್ಕೂ ಶಾಸಕ, ದೇವೇಗೌಡ, ಕುಮಾರಸ್ವಾಮಿರವರ ಪರವಾದ ಘೋಷಣೆಗಳ ಧ್ವನಿ ಆಗಸದೆತ್ತರಕ್ಕೆ ಕೇಳಿಸುತಿತ್ತು, ಯುವ ಜೆಡಿಎಸ್ ಅಭಿಮಾನಿಗಳು ಹೂವಿನ ಸುರಿಮಳೆ ಸುರಿಸಿ ನೆಚ್ಚಿನ ನಾಯಕ ನಿಸರ್ಗ ನಾರಾಯಣಸ್ವಾಮಿರವರಿಗೆ ಹೂ ಮಳೆಯಲ್ಲಿ ಮರ್ಜನ ಮಾಡಿಸಿ ಅಭಿಮಾನ ಮೆರೆದರು. ಕ್ಷೇತ್ರದಾದ್ಯಂತ ಆಗಮಿಸಿದ ಜೆಡಿಎಸ್ ಕಲಿಗಳು ಬಿಬಿ … Continue reading ಸಾವಿರಾರು ಕಾರ್ಯಕರ್ತರ ಬೆಂಬಲದೊಂದಿಗೆ ಶಾಸಕ ಎಲ್.ಎನ್ ನಾರಾಯಣಸ್ವಾಮಿ ನಾಮಪತ್ರ ಸಲ್ಲಿಕೆ
Copy and paste this URL into your WordPress site to embed
Copy and paste this code into your site to embed