ಯಾವ ಮುಖ ಇಟ್ಟುಕೊಂಡು ನಾನೊಬ್ಬ ದಲಿತೋದ್ಧಾರಕ ಎನ್ನುತ್ತೀರಿ?: ಪ್ರಿಯಾಂಕ್ ವಿರುದ್ಧ ಪ್ರೀತಂ ವಾಗ್ದಾಳಿ
Political News: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪುತ್ರ, ಪ್ರಿಯಾಂಕ ಖರ್ಗೆ, ಬಿಜೆಪಿ ನಾಯಕರನ್ನು ಕುರಿತು ಚೋರ್ ಗುರು ಚಾಂಡಾಳ್ ಶಿಷ್ಯ ಎಂದು ಪೋಸ್ಟ್ ಹಾಕಿದ್ದಾರೆ. ಇದ್ಕಕೆ ಬಿಜೆಪಿ ನಾಯಕರು ಕಿಡಿಕಾರಿದ್ದು, ಇಂಥ ಹೇಳಿಕೆಯನ್ನು ಖಂಡಿಸಿದ್ದಾರೆ. ಮಾಜಿ ಶಾಸಕ ಪ್ರೀತಂಗೌಡ ಕೂಡ ಈ ಬಗ್ಗೆ ಆಕ್ರೋಶ ಹೊರಹಾಕಿದ್ದು, ತಂದೆಯವರು ಎಐಸಿಸಿ ಅಧ್ಯಕ್ಷರು ಎಂಬ ಕಾರಣಕ್ಕೆ ಶಾಸಕರಾಗಿ, ಮಂತ್ರಿಗಿರಿ ‘ತೆಗೆದುಕೊಂಡಿರುವ’ ಶ್ರೀಯುತ ಪ್ರಿಯಾಂಕ್ ಖರ್ಗೆ ಅವರೇ, ನಿಮಗೆ ಸ್ವಂತ ಗುರುತಾದರೂ ಇದೆಯೇ? ಒಂದು ದಲಿತ ಸಮುದಾಯವನ್ನೇ ‘ಚೋರ್’ ಎಂದು … Continue reading ಯಾವ ಮುಖ ಇಟ್ಟುಕೊಂಡು ನಾನೊಬ್ಬ ದಲಿತೋದ್ಧಾರಕ ಎನ್ನುತ್ತೀರಿ?: ಪ್ರಿಯಾಂಕ್ ವಿರುದ್ಧ ಪ್ರೀತಂ ವಾಗ್ದಾಳಿ
Copy and paste this URL into your WordPress site to embed
Copy and paste this code into your site to embed