24 ಗಂಟೆಯಲ್ಲಿ ಪಾಲಿಕೆ ಆಯುಕ್ತರ ಬದಲಾವಣೆ: ಏನಿದು ಸರ್ಕಾರದ ಆಟ…!

Hubballi News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ 24 ಗಂಟೆಯಲ್ಲಿ ಆಯುಕ್ತರ ಬದಲಾವಣೆ ಮಾಡಿರುವುದು ಸರ್ಕಾರದ ನಿರ್ಧಾರ ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೆ ಗುರಿಯಾಗಿದೆ. ಹೌದು. ನಿನ್ನೆ ಒಂದು ಆದೇಶ ಇವತ್ತು ಒಂದು ಆದೇಶ ಮಾಡಿದ ಸರ್ಕಾರದ ನಿರ್ಧಾರ ಆಡೋಣ ಬಾ… ಕೆಡಿಸೋಣ ಬಾ ಎಂಬುವಂತಾಗಿದ್ದು, ಪ್ರಜ್ಞಾವಂತ ನಾಯಕರು ಪ್ರಶ್ನಿಸುವಂತಾಗಿದೆ. ನಿನ್ನೆಯಷ್ಟೇ ಕೆಎಸ್ ಆರ್ ಟಿಸಿ ಎಮ್ ಡಿ ಭರತ್ ಮಹಾನಗರ ಪಾಲಿಕೆ ಆಯುಕ್ತರಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಇಂದು ಈಶ್ವರ ಉಳ್ಳಾಗಡ್ಡಿ ಪಾಲಿಕೆ ಅಯುಕ್ತರಾಗಿ ಆದೇಶ … Continue reading 24 ಗಂಟೆಯಲ್ಲಿ ಪಾಲಿಕೆ ಆಯುಕ್ತರ ಬದಲಾವಣೆ: ಏನಿದು ಸರ್ಕಾರದ ಆಟ…!