ಮೇಕಪ್ ಇಲ್ಲದೆ ಮಿಸ್ ಇಂಗ್ಲೇಂಡ್ ಫೈನಲ್ ಸೇರಿದ ಯುವತಿ…!

InterNational News: ವಿವಿಧ ದೇಶಗಳಲ್ಲಿ ನಡೆಯುವ ಸೌಂದರ್ಯ ಸ್ಪರ್ಧೆಗಳಾಗಿರಬಹುದು ಅಥವಾ ಮಿಸ್ ವರ್ಲ್ಡ್  ಆಗಿರಲಿ, ಮಿಸ್ ಯೂನಿವರ್ಸ್ ಆಗಿರಲಿ. ಪ್ರತಿಯೊಂದು ಸೌಂದರ್ಯ ಸ್ಪರ್ಧೆಯಲ್ಲಿ, ಸ್ಪರ್ಧಿಗಳು ಮುಖಕ್ಕೆ ಹೆವಿ ಮೇಕಪ್ ಹಚ್ಚುವ ಮೂಲಕ ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಇಂಗ್ಲೆಂಡಿನ ಯುವತಿಯೊಬ್ಬಳು ಮೇಕಪ್ ಇಲ್ಲದೇನೆ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾಳೆ. 20 ವರ್ಷದ ಯುವತಿ ಮೆಲಿಸ್ಸಾ ರೌಫ್ ಇಂಗ್ಲೆಂಡ್ನ ಸೌಂದರ್ಯ ಸ್ಪರ್ಧೆಯ ಸೆಮಿಫೈನಲ್ ಸುತ್ತಿನಲ್ಲಿ ಮೇಕಪ್ ಇಲ್ಲದೆ ಸ್ಪರ್ಧಿಸಿ, ಮೇಕಪ್ ಇಲ್ಲದೇನೂ ಸೌಂದರ್ಯ ಸ್ಪರ್ಧೆಯಲ್ಲಿ ಟಾಪ್ ಮಾಡಬಹುದು … Continue reading ಮೇಕಪ್ ಇಲ್ಲದೆ ಮಿಸ್ ಇಂಗ್ಲೇಂಡ್ ಫೈನಲ್ ಸೇರಿದ ಯುವತಿ…!