Marriage : ಗರ್ಭವತಿಯಾಗಿಸಿ ಯಾಮಾರಿಸಲು ಯತ್ನ: ಗ್ರಾಮಸ್ಥರ ಸಮ್ಮುಖದಲ್ಲಿ ವಿವಾಹ …!

Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಚಿಕ್ಕಕಿರುಗಂಬಿ ಗ್ರಾಮದಲ್ಲಿಹೀಗೊಂದು   ವಿಶೇಷ ಮದುವೆಯಾಗಿದೆ. ಇಟಪನಹಳ್ಳಿ ಗ್ರಾಮದ ಯುವತಿಯೊಂದಿಗೆ ಅದೇ ತಾಲೂಕಿನ ಹುಡುಗನಿಗೆ ಲವ್ ಆಗಿದೆ. ಅವನದ್ದು ಪ್ರೇಮವಲ್ಲ ಬರೀ ಕಾಮ ಅಂತ ಯುವತಿಗೆ ತಾನು ಗರ್ಭಿಣಿಯಾದ ಬಳಿಕ ಅರಿವಾಗಿದೆ. ಮದುವೆಯಿಂದ  ತಪ್ಪಿಸಿಕೊಳ್ಳಲು ಆತ  ತುಂಬಾನೆ ಪ್ರಯತ್ನ ಪಟ್ಟಿದ್ದ.ಆದರೆ ಹಳ್ಳಿಯ ಜನರೆಲ್ಲ ಇದಕ್ಕೆ  ಅವಕಾಶ ನೀಡಲಿಲ್ಲ. ಆತನನ್ನು  ಆ  ಹುಡುಗಿಯೊಂದಿಗೆ ಮದುವೆ ಮಾಡಿಸಿಯೇ ಬಿಟ್ಟರು. ಇನ್ನು ಆತನ ಹೆಸರು ಚೇತನ್ ಯುವತಿಯನ್ನು ಗರ್ಭವತಿ ಮಾಡಿ  ಮೋಸ ಮಾಡಲು ಯೋಜನೆ ಹಾಕಿದ್ದ ಆದರೆ … Continue reading Marriage : ಗರ್ಭವತಿಯಾಗಿಸಿ ಯಾಮಾರಿಸಲು ಯತ್ನ: ಗ್ರಾಮಸ್ಥರ ಸಮ್ಮುಖದಲ್ಲಿ ವಿವಾಹ …!