ಮೂಳೆ ಗಟ್ಟಿಯಾಗಿರಿಸಲು ಮಹಿಳೆಯರು ಈ ಆಹಾರಗಳನ್ನು ಸೇವಿಸಬೇಕು..

Health Tips: ಮಹಿಳೆಯರಿಗೆ ವಯಸ್ಸಾಗುತ್ತಿದ್ದಂತೆ, ಮೂಳೆ ಟೊಳ್ಳಾಗಲು ಶುರುವಾಗುತ್ತದೆ. ಏಕೆಂದರೆ ಅವರು ಮನೆಗೆಲಸ, ಕೆಲವು ಆಫೀಸು ಕೆಲಸ, ಪತಿ ಮಕ್ಕಳ ಆರೈಕೆಯಲ್ಲಿ ಮುಳುಗಿ ಹೋಗಿ, ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದನ್ನೇ ಮರೆತು ಹೋಗುತ್ತಾರೆ. ಹಾಗಾದ್ರೆ ಮೂಳೆ ಗಟ್ಟಿಯಾಗಿರಿಸಲು ಮಹಿಳೆಯರು ಯಾವ ಆಹಾರಗಳನ್ನು ಸೇವಿಸಬೇಕು ಎಂದು ತಿಳಿಯೋಣ ಬನ್ನಿ.. ನಮ್ಮ ದೇಹಕ್ಕೆ ಕ್ಯಾಲ್ಶಿಯಂ ಅಂಶ ಬೇಕು ಅಂದ್ರೆ ಹಾಲು ಮತ್ತು ಹಾಲಿನ ಉತ್ಪನ್ನಗಳ ಸೇವನೆ ಮಾಡಬೇಕು. ಹಾಲು, ಮೊಸರು, ಮಜ್ಜಿಗೆ, ತುಪ್ಪ, ಚೀಸ್, ಪನೀರ್ ಇಂಥ ಆಹಾರಗಳನ್ನು ಸೇವಿಸಬೇಕು. ಆದರೆ … Continue reading ಮೂಳೆ ಗಟ್ಟಿಯಾಗಿರಿಸಲು ಮಹಿಳೆಯರು ಈ ಆಹಾರಗಳನ್ನು ಸೇವಿಸಬೇಕು..